Search
  • Follow NativePlanet
Share
ಮುಖಪುಟ » ಸ್ಥಳಗಳು » ಮಸ್ಸೂರಿ » ಆಕರ್ಷಣೆಗಳು » ಕ್ಯಾಂಬ್ರಿಜ್ ಪುಸ್ತಕ ಅಂಗಡಿ

ಕ್ಯಾಂಬ್ರಿಜ್ ಪುಸ್ತಕ ಅಂಗಡಿ, ಮಸ್ಸೂರಿ

2

ಮಸ್ಸೂರಿಯಲ್ಲಿರುವ ಅತ್ಯಂತ ಹಳೆಯದಾದ ಪುಸ್ತಕ ಅಂಗಡಿ ಇದಾಗಿದೆ. ಭಾರತದ ಪ್ರಖ್ಯಾತ ಲೇಖಕರಾದ ರಸ್ಕಿನ್ ಬಾಂಡ್ ರನ್ನೂ ಇಲ್ಲಿ ಕಾಣಬಹುದಾಗಿದೆ. ಇವರನ್ನು ಮಸ್ಸೂರಿಯ ಜೀವಂತ ದಂತಕಥೆ ಎಂದೂ ಕರೆಯಲಾಗುತ್ತಿದ್ದು, ಈ ಅಂಗಡಿಗೆ ಆಗಾಗ ಭೇಟಿ ನೀಡಿ ತಮ್ಮ ಓದುಗ ಬಳಗ ಹಾಗು ಅಭಿಮಾನಿಗಳು ಕೊಂಡ ಪುಸ್ತಕಗಳ ಮೇಲೆ ಸಹಿ ಮಾಡಿ ಕೊಡುತ್ತಾರೆ. ಇಲ್ಲಿ ಕಾದಂಬರಿ ಮತ್ತು ನಿಯತಕಾಲಿಕೆಗಳ ದೊಡ್ಡ ಸಂಗ್ರಹವಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri