Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುದ್ ಜಂಜೀರಾ » ಆಕರ್ಷಣೆಗಳು » ದತ್ತಾತ್ರೇಯ ದೇವಾಲಯ

ದತ್ತಾತ್ರೇಯ ದೇವಾಲಯ, ಮುರುದ್ ಜಂಜೀರಾ

1

ದತ್ತಾತ್ರೇಯ ದೇವಾಲಯ ಎಂಬುದು ಒಂದು ಪವಿತ್ರ ದೇವಾಲಯವಾಗಿದ್ದು, ದತ್ತಾತ್ರೇಯ ದೇವರಿಗಾಗಿ ನಿರ್ಮಾಣ ಮಾಡಲಾಗಿದೆ. ಮುರುದ್ ನಲ್ಲಿರುವ ಈ ದೇವಾಲಯದಲ್ಲಿ ದತ್ತಾತ್ರೇಯ ಸ್ವಾಮಿಗೆ ಮೂರು ಶಿರಗಳಿರುವಂತೆ ಕೆತ್ತಲಾಗಿದೆ. ಈ ಮೂರು ಶಿರಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತದೆ.

ಈ ದೇವಾಲಯವನ್ನು ಸ್ವಾಮಿ ಬ್ರಹ್ಮೇಂದ್ರರು ಸ್ಥಾಪಿಸಿದರು. ಇಲ್ಲಿ ಹಲವು ಶತಮಾನಗಳ ಹಿಂದೆ ಪವಿತ್ರ ಪಾದರಕ್ಷೆಗಳನ್ನು ಸಹ ಸ್ಥಾಪಿಸಲಾಗಿದೆ. ಈ ಪಾದರಕ್ಷೆಗಳನ್ನು ಕನ್ನಡದಲ್ಲಿ ಪಾದುಕೆಗಳು ಎಂದು ಕರೆಯಲಾಗುತ್ತದೆ. ಈ ಪಾದುಕೆಗಳಿಗೆ ಭಕ್ತಾಧಿಗಳು ಅತ್ಯಂತ ಭಕ್ತಿ ಭಾವಗಳಿಂದ ಪೂಜಿಸುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat