Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರ್ಷಿದಾಬಾದ್ » ತಲುಪುವ ಬಗೆ

ತಲುಪುವ ಬಗೆ

ಕೋಲ್ಕತಾದಿಂದ ನಿಯಮಿತ ಬಸ್ ಸೇವೆಗಳು ಪ್ರತಿದಿನವು ಮುರ್ಷಿದಾಬಾದ್ ಗೆ ಲಭ್ಯವಿದೆ. ಹಲವು ಸಾರಿಗೆ ವ್ಯವಸ್ಥೆಗಳು ಪ್ರತಿದಿನ ಲಭ್ಯವಿದೆ. ಮುರ್ಷಿದಾಬಾದ್, ಕೋಲ್ಕತಾದಿಂದ ರಸ್ತೆಯ ಮೂಲಕ 4 ಗಂಟೆಗಳು 15 ನಿಮಿಷಗಳಷ್ಟು ಅವಧಿಯಲ್ಲಿ ತಲುಪಬಹುದು.ಮತ್ತು ಕೋಲ್ಕತಾದಿಂದ ಸುಮಾರು 235 ಕಿಲೋಮೀಟರುಗಳಷ್ಟು ದೂರದಲ್ಲಿದೆ.