Search
  • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಆಕರ್ಷಣೆಗಳು » ಪಲ್ಲಿವಸಲ್ ಜಲಪಾತ

ಪಲ್ಲಿವಸಲ್ ಜಲಪಾತ, ಮುನ್ನಾರ್

1

 ಪಲ್ಲಿವಸಲ್ ಜಲಪಾತವು ಮುನ್ನಾರ್ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ದೇವಿಕುಲಂ ಎಂಬ ಸ್ಥಳದಲ್ಲಿರುವ ಜನಪ್ರಿಯ ಜಲಪಾತವಾಗಿದೆ. ಇದು ದೇವಿಕುಲಂನ ಮತ್ತೊಂದು ಆಕರ್ಷಣೆಯಾದ ಸೀತಾದೇವಿ ಕೆರೆಯ ಸಮೀಪದಲ್ಲಿ ನೆಲೆಸಿದೆ. ಈ ಜಲಪಾತವು ದೈನಂದಿನ ಜಂಜಡಗಳಿಂದ ದೂರವಿರಲು ಬಯಸಿ ವಿಹಾರಕ್ಕೆ ಅಥವಾ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಒಂದು ಅದ್ಭುತವಾದ ಸ್ಥಳವಾಗಿದೆ. ಪ್ರವಾಸಿಗರು ಇಲ್ಲಿ ತಮ್ಮ ಸಮಯವನ್ನು ಪ್ರಶಾಂತವಾಗಿ ಕಳೆಯಬಹುದು.

ಪಲ್ಲಿವಸಲ್ ಎಂಬುದು ಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಹಳ್ಳಿಯಾಗಿದೆ. ಕೇರಳದ ಪ್ರಪ್ರಥಮ ಜಲ ವಿದ್ಯುತ್ ಯೋಜನೆ ಎಂಬ ಕಾರಣಕ್ಕಾಗಿ ಇದು ದೇಶದೆಲ್ಲೆಡೆ  ಹೆಸರುವಾಸಿಯಾಗಿದೆ. ಈ ಹಳ್ಳಿಗೆ ಮುನ್ನಾರಿನಿಂದ ಸುಲಭವಾಗಿ ತಲುಪಬಹುದು. ಈ ಸ್ಥಳವು ತನ್ನ ಸುತ್ತಲು ಇನ್ನಿತರ ಆಕರ್ಷಣೆಗಳನ್ನು ಒಳಗೊಂಡಿದೆ. ಪ್ರವಾಸಿಗರು ಸೀತಾದೇವಿ ಕೆರೆ ಮತ್ತು ಪಲ್ಲಿವಸಲ್ ಜಲಪಾತಕ್ಕೆ ತಮ್ಮ ತಂಡವನ್ನು ಕಟ್ಟಿಕೊಂಡು ಬಂದು ಇಲ್ಲಿನ ನಿಶ್ಕಲ್ಮಷವಾದ ಸುಂದರ ಪರಿಸರದಲ್ಲಿ ಕಾಲ ಕಳೆಯಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun