Search
  • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಆಕರ್ಷಣೆಗಳು
  • 01ಪೋಥನ್‍ಮೆಡು

    ಪೋಥನ್‍ಮೆಡು

     ಪೋಥನ್‍ಮೆಡು ಎಂಬುದು ಮುನ್ನಾರಿನಿಂದ 6 ಕಿ.ಮೀ ದೂರದಲ್ಲಿರುವ ಸುಂದರವಾದ ಒಂದು ಸಣ್ಣ ಹಳ್ಳಿಯಾಗಿದೆ. ಈ ಊರು ತನ್ನಲ್ಲಿರುವ ವೀಕ್ಷಣಾ ಸ್ಥಳಕ್ಕೆ ( ವ್ಯೂ ಪಾಯಿಂಟ್) ಹೆಸರುವಾಸಿಯಾಗಿದೆ. ಈ ಸ್ಥಳ ಮುನ್ನಾರಿಗೆ ಭೇಟಿ ಕೊಡುವ ಪ್ರತಿಯೊಬ್ಬ ಪ್ರವಾಸಿಗನು ನೋಡಲೆ ಬೇಕಾದ ಸ್ಥಳವಾಗಿದೆ. ಈ ಸ್ಥಳದಿಂದ ಮುನ್ನಾರಿನ ಬೆಟ್ಟ-...

    + ಹೆಚ್ಚಿಗೆ ಓದಿ
  • 02ಎರವಿಕುಲಂ ರಾಷ್ಟ್ರೀಯ ಉದ್ಯಾನವನ

     ಎರವಿಕುಲಂ ರಾಷ್ಟ್ರೀಯ ಉದ್ಯಾನವನವು ಮುನ್ನಾರಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಇದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ 97 ಚ.ಕಿ.ಮೀ ಗಳಷ್ಟು ವ್ಯಾಪಿಸಿದೆ. ಭಾರತದ ಜೀವ ವೈವಿಧ್ಯದ ತಾಣಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ.  ಈ ಉದ್ಯಾನವನವು ಪ್ರಸ್ತುತ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಆಡಳಿತಕ್ಕೆ...

    + ಹೆಚ್ಚಿಗೆ ಓದಿ
  • 03ಅಟ್ಟುಕಲ್

     ಅಟ್ಟುಕಲ್ ಎಂಬ ಸ್ಥಳವು ತನ್ನಲ್ಲಿರುವ ಜಲಪಾತಕ್ಕಾಗಿ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಗುರುತಿಸಲ್ಪಟ್ಟಿದೆ. ಇದು ಮುನ್ನಾರಿನಿಂದ 9 ಕಿ.ಮೀ ದೂರದಲ್ಲಿದ್ದು, ಹವ್ಯಾಸಿ ಪ್ರವಾಸಿಗರು ಮತ್ತು ವಿಹಾರಿಗಳಿಂದ ತುಂಬಿರುತ್ತದೆ. ಈ ಸ್ಥಳವು ಮುನ್ನರ್ ಮತ್ತು ಪಲ್ಲಿವಸಲ್‍ಗಳ ನಡುವೆ ನೆಲೆಸಿದೆ. ಹಾಗಾಗಿ ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 04ಪಲ್ಲಿವಸಲ್ ಜಲಪಾತ

    ಪಲ್ಲಿವಸಲ್ ಜಲಪಾತ

     ಪಲ್ಲಿವಸಲ್ ಜಲಪಾತವು ಮುನ್ನಾರ್ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ದೇವಿಕುಲಂ ಎಂಬ ಸ್ಥಳದಲ್ಲಿರುವ ಜನಪ್ರಿಯ ಜಲಪಾತವಾಗಿದೆ. ಇದು ದೇವಿಕುಲಂನ ಮತ್ತೊಂದು ಆಕರ್ಷಣೆಯಾದ ಸೀತಾದೇವಿ ಕೆರೆಯ ಸಮೀಪದಲ್ಲಿ ನೆಲೆಸಿದೆ. ಈ ಜಲಪಾತವು ದೈನಂದಿನ ಜಂಜಡಗಳಿಂದ ದೂರವಿರಲು ಬಯಸಿ ವಿಹಾರಕ್ಕೆ ಅಥವಾ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ...

    + ಹೆಚ್ಚಿಗೆ ಓದಿ
  • 05ನಡುಕಣಿ

    ನಡುಕಣಿ

     ನಡುಕಣಿಯು ಮುನ್ನಾರಿನಿಂದ 25 ಕಿ.ಮೀ ದೂರದಲ್ಲಿದ್ದು, ಇದು ಒಂದು ಬೆಟ್ಟದ ಮೇಲಿರುವ ನಯನ ಮನೋಹರವಾದ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 3000 ಅಡಿಗಳಷ್ಟು ಎತ್ತರದಲ್ಲಿ ನೆಲೆಗೊಂಡಿದೆ. ಈ ತಾಣವು ನೋಡುಗರನ್ನು ಮೂಕವಿಸ್ಮಿತಗೊಳಿಸುವಂತಹ ಪರ್ವತ ಶಿಖರಗಳನ್ನು, ಭೋರ್ಗರೆದು ಹರಿಯುವ ಝರಿಗಳನ್ನು, ಹಸಿರಿನ ವನಸಿರಿಯನ್ನು,...

    + ಹೆಚ್ಚಿಗೆ ಓದಿ
  • 06ರಾಜಮಲ

     ರಾಜಮಲ ಮುನ್ನಾರಿನಿಂದ 15 ಕಿ.ಮೀ ದೂರದಲ್ಲಿರುವ ಒಂದು ಗಿರಿಧಾಮವಾಗಿದೆ. ಈ ಸ್ಥಳವು ಇಲ್ಲಿರುವ ನೀಲಗಿರಿ ತಹರ್( ಕಾಡು ಕುರಿಗಳಂತಹ ಪ್ರಾಣಿ) ಗಳ ಆವಾಸ ತಾಣವಾಗಿ ಖ್ಯಾತಿ ಗಳಿಸಿದೆ. ಅಂಕಿ ಅಂಶಗಳ ಪ್ರಕಾರ ಎರವಿಕುಲಂ – ರಜಮಲ ಪ್ರಾಂತ್ಯವು ವಿಶ್ವದ ಅರ್ಧದಷ್ಟು ಪ್ರಮಾಣ ತಹರ್ ಗಳನ್ನು ತನ್ನಲ್ಲಿ ಹೊಂದಿವೆಯಂತೆ. ಈ...

    + ಹೆಚ್ಚಿಗೆ ಓದಿ
  • 07ಎಕೋ ಪಾಯಿಂಟ್

     ಎಕೋ ಪಾಯಿಂಟ್ ಮುನ್ನಾರ್ ನಗರದಿಂದ 13 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಸ್ಥಳವು ಯುವಕರ ನೆಚ್ಚಿನ ತಾಣವಾಗಿದೆ. ಹಲವಾರು ಗಿರಿಧಾಮಗಳು ಎಕೋ ಪಾಯಿಂಟನ್ನು ಹೊಂದಿರುತ್ತವೆ. ಮುನ್ನಾರಿನ ಎಕೋ ಪಾಯಿಂಟಿನ ವಿಶೇಷವೆಂದರೆ ಇದು ಒಂದು ನಯನ ಮನೋಹರವಾದ ನದಿ ತೀರದಲ್ಲಿ ನೆಲೆಸಿದೆ. ಈ ಎಕೋ ಪಾಯಿಂಟಿನಲ್ಲಿ ವೀಕ್ಷಕರು ತಮ್ಮ ಧ್ವನಿ...

    + ಹೆಚ್ಚಿಗೆ ಓದಿ
  • 08ಅನಯಿರಂಕಲ್

    ಮುನ್ನಾರಿನಿಂದ  22 ಕಿ.ಮೀ ದೂರದಲ್ಲಿರುವ ಅನಯಿರಂಕಲ್ ಟೀ ತೋಟಗಳಿಗೆ, ಜಲಾಶಯ ಮತ್ತು ಕೆರೆಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಅನಯಿರಂಕಲ್ ಕೆರೆ ಮತ್ತು ಜಲಾಶಯವು  ನೂರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ.ಇಲ್ಲಿ ಅಪರೂಪಕ್ಕೊಮ್ಮೆ ಈ ಕೆರೆಯ ದಂಡೆಗಳಲ್ಲಿ ಬಾಯಾರಿಕೆಯನ್ನು...

    + ಹೆಚ್ಚಿಗೆ ಓದಿ
  • 09ಮೀನುಲಿ

     ಮೀನುಲಿ ಮುನ್ನಾರ್ ಗಿರಿಧಾಮಕ್ಕೆ ಸಮೀಪದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ಚಾರಣ ಮತ್ತು ಪರ್ವತಾರೋಹಣಕ್ಕೆ ಹೇಳಿ ಮಾಡಿಸಿದ ತಾಣವಾಗಿ ಖ್ಯಾತಿ ಪಡೆದಿದೆ. ಪರಿಸರವು ತನ್ನ ವಿಶ್ವರೂಪವನ್ನು ಇಲ್ಲಿ ತೆರೆದಿಟ್ಟಿದೆ ಎಂದು ಹೇಳಬಹುದು. ಮೀನುಲಿಯು ತನ್ನ ಖ್ಯಾತಿಯನ್ನು ಇಲ್ಲಿನ ಬಂಡೆಗಳು ಮತ್ತು ನಿತ್ಯ ಹಚ್ಚ...

    + ಹೆಚ್ಚಿಗೆ ಓದಿ
  • 10ಚಾರಣ

    ಚಾರಣ

     ಮುನ್ನಾರಿಗೆ ಭೇಟಿಕೊಡುವ ಬಹುತೇಕ ಮಂದಿ ಪಾಲ್ಗೋಳ್ಳುವ ಚಟುವಟಿಕೆಗಳಲ್ಲಿ ಸಿಂಹಪಾಲನ್ನು ಚಾರಣ ಚಟುವಟಿಕೆಗಳೆ ಹೊಂದಿವೆ. ಇದು ಇಲ್ಲಿನ ಎಲ್ಲಾ ಚಟುವಟಿಕೆಗಳ ರಾಜ ಎಂದು ಕರೆಯಬಹುದು. ಚಾರಣಕ್ಕೆ ಸುರಕ್ಷಿತವೆಂದು ಭಾವಿಸಲಾದ ಹಲವಾರು ಹಾದಿಗಳು ಮುನ್ನಾರಿನಲ್ಲಿ ಲಭ್ಯವಿವೆ. ಚಾರಣಿಗರು ಈ ಹಾದಿಗಳಲ್ಲಿ ಸಾಗಿ ಮುನ್ನಾರ್...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat