ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಮರೀನ್ ಡ್ರೈವ್, ಮುಂಬೈ

ನೋಡಲೇಬೇಕಾದ

ಮರೀನ್ ಡ್ರೈವ್ ಸಮುದ್ರದ ಅಭಿಮುಖವಾಗಿರುವ, ಜಗತ್ತಿನ ಪ್ರಸಿದ್ಧ ಚೌಪಾಟಿ ಕಡಲತೀರವನ್ನು ನೋಡಲೇ ಬೇಕು. ಇಲ್ಲಿ ಸುತ್ತಾಡುತ್ತ, ಮುಂಬೈನ ಹೆಸರುವಾಸಿ ಬೀದಿ ತಿನಿಸುಗಳಾದ ಭೇಲ್ ಪುರಿ, ಪಾನಿ ಪುರಿ, ಸ್ಯಾಂಡ್ ವಿಚ್, ಫಾಲೂದಾ ಮೊದಲಾದವುಗಳನ್ನು ಸವಿಯಬಹುದು. ಮರೀನ್ ಡ್ರೈವ್, ಕೆಲವು ದುಬಾರಿ ಬ್ರ್ಯಾಂಡ್ ಗಳು ಹಾಗೂ ಕೈಮಗ್ಗ ಮಳಿಗೆಗಳಿಗೆ ನೆಲೆಯಾಗಿದೆ. ಇಲ್ಲಿನ ಮುಸ್ಸಂಜೆ ಹಾಗೂ ಬೆಳಕು, ಕಡಲ ತೀರದ ನೈಸರ್ಗಿಕ ಸೌಂದರ್ಯದ ನೋಟವನ್ನು ಒದಗಿಸುತ್ತವೆ. ಮೊದಲೆ ನಮೂದಿಸಿದಂತೆ ಮುಂಬೈನ ರಾತ್ರಿಯ ಸ್ಕೈಲೈನ್ ನಿಮ್ಮ ಪ್ರಯಾಣವನ್ನು ಮೌಲ್ಯಯುತವನ್ನಾಗಿಸುತ್ತವೆ.

ಮುಂಬೈ ಚಿತ್ರಗಳು, ಮರೀನ್ ಡ್ರೈವ್
Image source:Wikimedia
Please Wait while comments are loading...