Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಬೈ » ಆಕರ್ಷಣೆಗಳು » ಬ್ಯಾಂಡ್ ಸ್ಟಾಂಡ್

ಬ್ಯಾಂಡ್ ಸ್ಟಾಂಡ್, ಮುಂಬೈ

2

ಮುಂಬೈನ ಇನ್ನೊಂದು ಪ್ರಸಿದ್ಧ ಸಮುದ್ರಾಭಿಮುಖ ಸ್ಥಳ. ಬ್ಯಾಂಡ್ ಸ್ಟಾಂಡ್, ಕೆಲವು ದುಬಾರಿ ಕಾಫಿ ಹೌಸಸ್/ಮನೆಗಳು, ವಾಯು ವಿಹಾರ, ಮುಂಬೈನ ಪ್ರಸಿದ್ಧ ಚಹ ಇಲ್ಲಿ ಲಭ್ಯ ... ಅಲ್ಲದೆ ಇಲ್ಲಿ ಪ್ರಸಿದ್ಧ ಬಾಲಿವುಡ್ ತಾರೆಗಳಾದ ಶಾರೂಖಾನ್ ನ ಮನ್ನತ್ ಹಾಗೂ ಸಲ್ಮಾನ್ ಖಾನ್ ನ ಮನೆ ಗ್ಯಾಲಾಕ್ಸಿ ಟವರ್ ಮೊದಲಾದವುಗಳನ್ನೂ ಕಾಣಬಹುದು. ಜೊತೆಗೆ ಮುಂಬೈನ ಪ್ರೇಮಿಗಳು ಹಾಗೂ ಹಲವಾರು ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ತರಗತಿಗಳಿಗೆ ಚಕ್ಕರ್ ಹೊಡೆದು ಈ ಸ್ಥಳದಲ್ಲಿ ಕಾಲಕಳೆಯುವುದನ್ನು ನೀವಿ ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri