Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಕುಟಮಣಿಪುರ » ಹವಾಮಾನ

ಮುಕುಟಮಣಿಪುರ ಹವಾಮಾನ

ಚಳಿಗಾಲದ ನಂತರ ಮತ್ತು ಬೇಸಿಗೆ ಕಾಲದ ಆರಂಭದ ಮುಂಚಿನ ಸಮಯ ಮುಕುಟ ಮಣಿಪುರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚು ಉಷ್ಣತೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಮಧ್ಯಾಹ್ನದ ತಾಪಮಾನವು 25 ರಿಂದ 37 ಡಿಗ್ರಿ ಸೆಲ್ಸಿಯಸನವರೆಗೂ ಇದ್ದು , ಮಧ್ಯಮ ಆದ್ರ್ರತೆಯನ್ನು  ಹೊಂದಿರುತ್ತದೆ.

ಮಳೆಗಾಲ

ಮುಕುಟಮಣಿಪುರದಲ್ಲಿ ಮಳೆಗಾಲವು ಜೂನನಿಂದ ಸಪ್ಟಂಬರ ತಿಂಗಳನವರೆಗೂ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ನಿಯಮಿತ ಮತ್ತು ನಿರಂತರವಾದ ಮಳೆ ಬರುತ್ತದೆ.

ಚಳಿಗಾಲ

ಮುಕುಟಮಣಿಪುರದಲ್ಲಿ ಚಳಿಗಾಲವು ಹಿತಕರವು ಮತ್ತು ಅಹ್ಲಾದಕರವೂ ಆಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 12 ಡಿಗ್ರಿ ಸೆಲ್ಸಿಯಸ ಗಳಿಗಿಂತಲೂ ಕಡಿಮೆ ಇರುತ್ತದೆ.