ರಾಜರಾಣಿ ದೇವಾಲಯವು ಮುಕ್ತೇಶ್ವರದ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ಸುಮಾರು 11ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದಲ್ಲಿ ರಾಜರಾಣಿಯ ಸುಂದರವಾದ ಕಲ್ಲಿನ ವಿಗ್ರಹವನ್ನು ಕಾಣಬಹುದು. ಸ್ತ್ರೀಯ ವಿವಿಧ ನರ್ತನೆಯ ಭಂಗಿಗಳು ಹಾಗು ಸ್ತ್ರೀಯ ಮನದ ವಿವಿಧ ಭಾವನೆಗಳನ್ನು ವ್ಯಕ್ತ ಪಡಿಸುವ ಕಲ್ಲಿನ ಕೆತ್ತನೆಗಳು ಈ ದೇವಾಲಯದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.