Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಕ್ತೇಶ್ವರ್ » ಆಕರ್ಷಣೆಗಳು » ಸಿತ್ಲಾ

ಸಿತ್ಲಾ, ಮುಕ್ತೇಶ್ವರ್

1

ಸಿತ್ಲಾ ಮುಕ್ತೇಶ್ವರದಿಂದ 5 ಕಿ.ಮೀ ದೂರದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಇದೊಂದು ಸುಂದರವಾದ ಗಿರಿಧಾಮವಾಗಿದ್ದು, ಸಮುದ್ರ ಮಟ್ಟದಿಂದ 6000 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಹಿಮಾಲಯದ ಅದ್ಭುತವಾದ ಗಿರಿಶಿಖರಗಳ ನೋಟವನ್ನು ಒದಗಿಸುತ್ತದೆ. ಇದು ಸುಮಾರು 39 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ದಟ್ಟವಾದ ಹಚ್ಚ ಹಸಿರಿನ ಓಕ್, ಪೈನ್ ಮರಗಳು ಮತ್ತು ತೋಟಗಳು ಇಲ್ಲಿವೆ. ಪ್ರವಾಸಿಗರು ಇಲ್ಲಿ ನೂರು ವರ್ಷಕ್ಕೂ ಮಿಗಿಲಾದ ಹಳೆಯ ಕಲ್ಲಿನ ಕಟ್ಟಡವನ್ನು ನೋಡಬಹುದು. ಈ ಬಂಗಲೆಯನ್ನು ಸಿತ್ಲಾ ಎಸ್ಟೇಟ್ ಎಂದು ಕರೆಯುತ್ತಾರೆ. ಪ್ರವಾಸಿಗರು ಇಲ್ಲಿ ಲಾಡ್ಜಿಂಗ್ ಸೌಲಭ್ಯವನ್ನು ಸಹ ಪಡೆಯಬಹುದು.

ಸಿತ್ಲಾ ಪ್ರಾಂತ್ಯವನ್ನು ಚಿರಾಗ್ (CHIRAG - ಸೆಂಟ್ರಲ್ ಹಿಮಾಲಯನ್ ರೂರಲ್ ಆಕ್ಷನ್ ಗ್ರೂಪ್) ಎಂಬ ಸರ್ಕಾರೇತರ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಇವರ ಪರಿಶ್ರಮದ ಫಲವಾಗಿ ಈ ಪ್ರಾಂತ್ಯದಲ್ಲಿ ಪ್ರವಾಸೋದ್ಯಮವು ಅಭಿವೃದ್ಧಿ ಕಂಡಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat