Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಕ್ತೇಶ್ವರ್ » ಆಕರ್ಷಣೆಗಳು » ಮುಕ್ತೇಶ್ವರ್ ದೇವಾಲಯ

ಮುಕ್ತೇಶ್ವರ್ ದೇವಾಲಯ, ಮುಕ್ತೇಶ್ವರ್

2

ಮುಕ್ತೇಶ್ವರ್ ದೇವಾಲಯವು ಶಿವನ ದೇವಾಲಯ ಮತ್ತು ಮುಕ್ತೇಶ್ವರ್ ಧಾಮ್ ಎಂದೂ ಸಹ ಕರೆಯಲ್ಪಡುತ್ತದೆ. ಇದು ಮುಕ್ತೇಶ್ವರದಲ್ಲಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ 7000 ಅಡಿ ಎತ್ತರದಲ್ಲಿರುವ ಗಿರಿಯ ಮೇಲೆ ನೆಲೆಗೊಂಡಿದೆ. 350 ವರ್ಷ ಹಳೆಯದಾದ ಈ ದೇವಾಲಯವು ಶಿವನ ಭಕ್ತರಲ್ಲಿ ಅತ್ಯಂತ ಪವಿತ್ರವಾದ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ.

ಈ ದೇವಾಲಯದಲ್ಲಿ ಬಿಳಿಯ ಅಮೃತಶಿಲೆಯ ಶಿವಲಿಂಗವನ್ನು ಮತ್ತು ತಾಮ್ರದಿಂದ ಮಾಡಲಾದ ಯೋನಿಯನ್ನು ನಾವು ಕಾಣಬಹುದು. ಈ ಶಿವಲಿಂಗವು ಬ್ರಹ್ಮ, ವಿಷ್ಣು, ಗಣೇಶ, ಹನುಮಾನ್, ನಂದಿ ಮತ್ತು ಪಾರ್ವತಿ ದೇವಿಯರ ವಿಗ್ರಹಗಳಿಂದ ಸುತ್ತುವರೆಯಲ್ಪಟ್ಟಿದೆ. ಪ್ರವಾಸಿಗರು ಈ ದೇವಾಲಯಕ್ಕೆ ಕಲ್ಲುಗಳಿಂದ ರಚಿಸಲಾಗಿರುವ ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat