Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಕ್ತೇಶ್ವರ್ » ಆಕರ್ಷಣೆಗಳು » ಭಾರತೀಯ ಪಶು ವೈಧ್ಯ ಸಂಶೋಧನಾ ಸಂಸ್ಥೆ

ಭಾರತೀಯ ಪಶು ವೈಧ್ಯ ಸಂಶೋಧನಾ ಸಂಸ್ಥೆ, ಮುಕ್ತೇಶ್ವರ್

1

ಪಶು ಪ್ಲೇಗ್ ಆಯೋಗದ ಶಿಫಾರಸ್ಸಿನ ಮೇಲೆ 1893 ರಲ್ಲಿ ಬ್ರಿಟೀಷರ ಆಡಳಿತಾವಧಿಯಲ್ಲಿ ಸ್ಥಾಪನೆಗೊಂಡ ಪಾರಂಪರಿಕ ಸಂಸ್ಥೆಯಾದ ಭಾರತೀಯ ಪಶು ವೈದ್ಯ ಸಂಶೋಧನಾ ಸಂಸ್ಥೆಯ ಕಚೇರಿ ಇಲ್ಲಿದೆ. ಇದು ಭಾರತದಲ್ಲಿ ಪಶು ವೈದ್ಯ ವಿಜ್ಞಾನವು ಬೆಳೆಯಲು ತನ್ನದೆ ಆದ ಕೊಡುಗೆಯನ್ನು ನೀಡಿದೆ. ಈ ಸಂಸ್ಥೆಯು ಬ್ಯಾಕ್ಟೀರಿಯಾಲಜಿ, ವಂಶವಾಹಿ ಮತ್ತು ಪಶು ಪೋಷಕಾಂಶಗಳ ಬಗ್ಗೆ ಆಳವಾದ ಅಧ್ಯಯನವನ್ನು ಕೈಗೊಳ್ಳುತ್ತದೆ. ಪ್ರವಾಸಿಗರು ಇಲ್ಲಿರುವ ವಸ್ತು ಸಂಗ್ರಾಹಾಲಯವನ್ನು ಮತ್ತು ಗ್ರಂಥಾಲಯವನ್ನು ಸುತ್ತಿ ನೋಡಬಹುದು. ಅಲ್ಲದೆ ಪ್ರವಾಸಿಗರು ಬ್ರಿಟೀಷ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಸಂಸ್ಥೆಯ ಆವರಣವನ್ನು ಸಹ ಸುತ್ತಿ ನೋಡಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat