Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ಟ್ರೇವೊರ್ಸ್ ಟ್ಯಾಂಕ್

ಟ್ರೇವೊರ್ಸ್ ಟ್ಯಾಂಕ್, ಮೌಂಟ್ ಅಬು

1

ಟ್ರೇವೊರ್ಸ್ ಟ್ಯಾಂಕ್ ಮೌಂಟ್ ಅಬುವಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಮೌಂತ್ ಅಬು ನಗರದ ಕೇಂದ್ರ ಭಾಗದಿಂದ ಕೇವಲ 5 ಕಿ.ಮೀ ದೂರದಲ್ಲಿದೆ. ಈ ಸ್ಥಳಕ್ಕೆ ಇದನ್ನು ನಿರ್ಮಿಸಿದ ಬ್ರಿಟೀಷ್ ಇಂಜಿನಿಯರಿನ ಹೆಸರನ್ನೆ ಇಡಲಾಗಿದೆ. ಈ ಟ್ಯಾಂಕನ್ನು ಈಗ ಮೊಸಳೆಗಳ ಸಂತಾನೋತ್ಪತಿಗಾಗಿ ಬಳಸಲಾಗುತ್ತಿದೆ. ಅಲ್ಲದೆ ಈಗ ಈ ಸ್ಥಳವು ಪ್ರಮುಖ ವಿಹಾರ ತಾಣವಾಗಿದೆ. ಪಾರಿವಾಳ, ನವಿಲು,ಪ್ಯಾಟ್ರಿಡ್ಜ್ ಗಳು ಮತ್ತು ಇತರ ಪಕ್ಷಿಗಳನ್ನು ಇಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಣಬಹುದು. ಪ್ರವಾಸಿಗರು ಈ ಸ್ಥಳದಲ್ಲಿರುವ ಪ್ರಶಾಂತತೆಯನ್ನು ಅನುಭವಿಸಲು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ.

 

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri