Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ಮಂಡೂಕ ಬಂಡೆ

ಮಂಡೂಕ ಬಂಡೆ, ಮೌಂಟ್ ಅಬು

1

ಮಂಡೂಕ ಬಂಡೆಯು ಮೌಂಟ್ ಅಬುವಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಬೃಹತ್ ಬಂಡೆಯು ಪ್ರಸಿದ್ಧ ನಕ್ಕಿ ಕೆರೆಯ ಬಳಿಯಲ್ಲಿ ಇದೆ. ಇದು ಈ ಬೆಟ್ಟದ ನಗರಿಯ ಪ್ರಮುಖ ಚಾರಣ ಮಾರ್ಗದಲ್ಲಿ ನೆಲೆಗೊಂಡಿದೆ. ಈ ಎತ್ತರವಾದ ಬಂಡೆಯು ಒಂದು ಮಂಡೂಕ (ಕಪ್ಪೆ)ವನ್ನು ಹೋಲುವುದರಿಂದಾಗಿ ಇದಕ್ಕೆ “ ಮಂಡೂಕ ಬಂಡೆ” ಎಂಬ ಹೆಸರು ಬಂದಿದೆ.

ಇದರ ಜೊತೆಗೆ ಇಲ್ಲಿ ಹಲವಾರು ಬಂಡೆಯ ರಚನೆಗಳನ್ನು ನಾವು ಗಮನಿಸಬಹುದು. ಅವುಗಳಲ್ಲಿ ಒಂಟೆ ಬಂಡೆ, ನಂದಿ ಬಂಡೆ ಮತ್ತು ನನ್ ಬಂಡೆಗಳು ಪ್ರಮುಖವಾದವುಗಳಾಗಿವೆ. ಈ ಬಂಡೆಗಳು ಚಾರಣಕ್ಕೆ ಹೇಳಿ ಮಾಡಿಸಿದವಾಗಿವೆ. ಚಾರಣಿಗರು ಇಲ್ಲಿನ ಬಂಡೆಗಳ ಮೇಲಿನಿಂದ ನಕ್ಕಿ ಕೆರೆ ಮತ್ತು ಸುತ್ತ ಮುತ್ತಲ ಪರಿಸರದ ವಿಹಂಗಮ ನೋಟವನ್ನು ನೋಡಿ ಆನಂದಿಸಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri