Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ಋಷಿಕೇಶ್ ದೇವಾಲಯ

ಋಷಿಕೇಶ್ ದೇವಾಲಯ, ಮೌಂಟ್ ಅಬು

1

ಋಷಿಕೇಶ್ ದೇವಾಯವು ಒಂದು ಪ್ರಾಚೀನ ದೇವಾಲಯವಾಗಿದ್ದು, ಒಂದು ಬೆಟ್ಟದ ತುದಿಯ ಮೇಲೆ ನೆಲೆಗೊಂಡಿದೆ. ಈ ದೇವಾಲಯವು ಸುಮಾರು 7,000 ವರ್ಷಗಳ ಹಿಂದೆ ಮೌಂಟ್ ಅಬುವಿನಲ್ಲಿ ಅಮ್ರಾವತಿ ನಾಗರೀಕತೆಯನ್ನು ಸ್ಥಾಪಿಸಿದ ರಾಜ ಅಮ್ರಿಶ್ ರವರಿಂದ ನಿರ್ಮಾಣಗೊಂಡಿತು. ಈ ದೇವಾಲಯವು ರಾಜ ಅಮ್ರಿಶರ ಇಷ್ಟ ದೇವತೆಯಾದ ಋಷಿಕೇಶ್ ದೇವನಿಂದಾಗಿ ಈ ಹೆಸರು ಪಡೆದಿದೆ. ದಂತಕಥೆಗಳ ಪ್ರಕಾರ ಈ ರಾಜನು 100 ’ಅಶ್ವಮೇಧ ಯಾಗ’ಗಳನ್ನು ಯಶಸ್ವಿಯಾಗಿ ಮಾಡಿ ಪೂರೈಸಿದ್ದನು. ಇದರಿಂದ ಕೋಪಗೊಂಡ ಇಂದ್ರನು ಈ ರಾಜನ ಮೇಲೆ ದಾಳಿ ಮಾಡಿದನು. ಆಗ ಋಷಿಕೇಶ್ ದೇವನು ಇಂದ್ರನ ಆಕ್ರೋಶದಿಂದ ರಾಜ ಅಮ್ರಿಶರನ್ನು ಪಾರುಮಾಡಿದನು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat