Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ದತ್ತಾತ್ರೇಯ ದೇವಾಲಯ

ದತ್ತಾತ್ರೇಯ ದೇವಾಲಯ, ಮೌಂಟ್ ಅಬು

1

ಅರಾವಳಿ ಪರ್ವತ ಶ್ರೇಣಿಯಲ್ಲಿರುವ ಅತ್ಯಂತ ಉನ್ನತ ಶಿಖರವಾದ ಗುರು ಶಿಖರದಲ್ಲಿ ಗುರು ದತ್ತಾತ್ರೇಯರಿಗಾಗಿ ನಿರ್ಮಿಸಲಾದ ಈ ದತ್ತಾತ್ರೇಯ ದೇವಾಲಯವು ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ ಗುರು ದತ್ತಾತ್ರೇಯರು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಅವತಾರವೆಂದು ಭಾವಿಸಲಾಗಿದೆ. ಇದರೊಂದಿಗೆ ಪ್ರವಾಸಿಗರು ಗುರು ದತ್ತಾತ್ರೇಯರ ಮಾತೆಯಾದ ಅಹಲ್ಯಾರಿಗಾಗಿ ನಿರ್ಮಿಸಲಾಗಿರುವ ಅಹಲ್ಯಾ ದೇವಾಲಯಕ್ಕೆ ಭೇಟಿಕೊಡಬಹುದು. ಈ ದೇವಾಲಯವು ಗುರುಶಿಖರದ ಈಶಾನ್ಯ ಭಾಗದಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri