Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ಅಚಲ್ ಘಡ್

ಅಚಲ್ ಘಡ್, ಮೌಂಟ್ ಅಬು

2

ಅಚಲ್ ಘಡ್ ಎಂಬುದು ರಾಜ್ ಮಚಿಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಮೌಂಟ್ ಅಬುವಿನಿಂದ ಸುಮಾರು 11 ಕಿ,ಮೀ ದೂರದಲ್ಲಿರುವ ಈ ಸ್ಥಳವು ಅಚಲ್ ಘಡ್ ಕೋಟೆಯಿಂದಾಗಿ ಪ್ರಸಿದ್ಧವಾಗಿದೆ. ಈ ಕೋಟೆಯು ತನ್ನ್ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದಿಂದಾಗಿ ಮೌಂಟ್ ಅಬು ಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮೂಲತಃ ಪರ್ಮರ ಸಾಮ್ರಾಜ್ಯದ ರಾಜರಿಂದ ನಿರ್ಮಾಣಗೊಂಡ ಈ ಕೋಟೆಯು 1452 ರಲ್ಲಿ ಮೇವಾಡದ ರಾಜ ರಾಣಾ ಕುಂಭನಿಂದ ಅಚಲ್ ಘಡ್ ನಲ್ಲಿ ಪುನರ್ ನಿರ್ಮಾಣಗೊಂಡಿತು. ಅಚಲೇಶ್ವರ್ ಮಹಾದೇವ್ ದೇವಾಲಯವು ಅಚಲ್ ಘಡ್ ಕೋಟೆಯ ಆವರಣದಲ್ಲಿ ಸ್ಥಾಪನೆಗೊಂಡಿದೆ. ಇದು ಶಿವನ ದೇವಾಲಯವಾಗಿದೆ. ನಂಬಿಕೆಗಳ ಪ್ರಕಾರ ಸ್ವಾಮಿ ಪರಶಿವನ ಹೆಜ್ಜೆಗುರುತುಗಳು ಈ ದೇವಾಲಯದಲ್ಲಿರುವ ಪವಿತ್ರ ಬಂಡೆಯ ಮೇಲೆ ಕಾಣಬಹುದಾಗಿದೆಯಂತೆ. ಈ ದೇವಾಲಯದಲ್ಲಿ ಶಿಲೆಯಲ್ಲಿ ಕೆತ್ತಿದ ಮೂರು ದೊಡ್ಡ ಎಮ್ಮೆಗಳ ಜೊತೆಗೆ, ಕಂಚಿನಲ್ಲಿ ಮಾಡಿದ ಶಿವನ ವಾಹನ ನಂದಿಯ ಬೃಹತ್ ವಿಗ್ರಹವನ್ನು ಸಹ ಕಾಣಬಹುದು. ಧಾರ್ಮಿಕ ಮಹತ್ವದ ಕಾರಣವಾಗಿ ಈ ಕೋಟೆಯಲ್ಲಿ ಕೆಲವು ಜೈನ ದೇವಾಲಯಗಳನ್ನು ಸಹ ನಾವು ಕಾಣಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun