Search
  • Follow NativePlanet
Share
ಮುಖಪುಟ » ಸ್ಥಳಗಳು » ಮೋರಿ » ಆಕರ್ಷಣೆಗಳು » ಲುನಾಗಡ್ ಕ್ರೀಕ್

ಲುನಾಗಡ್ ಕ್ರೀಕ್, ಮೋರಿ

1

ಲುನಾಗಡ್ ಕ್ರೀಕ್(ಖಾರಿ ಅಥವಾ ಕೊಲ್ಲಿ) ಮೋರಿಯಲ್ಲಿ ನೆಲೆಗೊಂಡಿರುವ ಹಲವು ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಈ ತಾಣವು ಟಾನ್ಸ್ ಕಣಿವೆಯ ಕಿರಿದಾದ ಸ್ಥಳದಲ್ಲಿ ಸ್ಥಿತಗೊಂಡಿದ್ದು, ಚಿಕ್ಕ ಜಲಪಾತವೊಂದರಿಂದ ಉಂಟಾದ ಕೊಳವೊಂದಕ್ಕೆ ಕರೆದೊಯ್ಯುತ್ತದೆ. ಈ ಕೊಳದ ಸುತ್ತಮುತ್ತಲೂ ಪೈನ್ ಮರಗಳ ದಟ್ಟ ಹಸಿರಿನರಾಶಿಯಿದ್ದು, ಗುಜ್ಜರ್ ಗುಡಿಸಲು ಮತ್ತು ಇತರೆ ಬುಡಕಟ್ಟು ಜನಾಂಗದ ಮನೆಗಳು ಕಣ್ಮನ ಸೆಳೆಯುತ್ತವೆ.

ಇಷ್ಟೆ ಅಲ್ಲ, ಈ ಸ್ಥಳದಲ್ಲಿ ಮನಮೋಹಕವಾದ ಹಳದಿ ಮತ್ತು ಕೆಂಪು ಬಣ್ಣಗಳ ನಸ್ಟರ್ಷಿಯಮ್ ಹೂವುಗಳು, ಶ್ವೇತ ವರ್ಣದ ಕ್ರಿಸಾಂಥೆಮಮ್ಸ್ ಮತ್ತು ಕಾಡು ಗುಲಾಬಿಗಳನ್ನು ನೋಡಬಹುದು. ಗಾಳ ಹಾಕಿ ಮೀನು ಹಿಡಿಯುವುದು, ಚಾರಣ ಮಾಡುವುದು ಈ ಸ್ಥಳದ ಜನಪ್ರಿಯ ಚಟುವಟಿಕೆಗಳು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed