Search
  • Follow NativePlanet
Share
ಮುಖಪುಟ » ಸ್ಥಳಗಳು » ಮೋರಿ » ಆಕರ್ಷಣೆಗಳು
  • 01ದುರ್ಯೋಧನ ದೇವಾಲಯ

    ದುರ್ಯೋಧನ ದೇವಾಲಯ

    ಮೋರಿ ಹತ್ತಿರದಲ್ಲಿರುವ ಜಖೋಲ್ ಹಳ್ಳಿಯಲ್ಲಿ ನೆಲೆಸಿದೆ ದುರ್ಯೋಧನ ದೇವಾಲಯ. ಈ ದೇವಾಲಯವು, ಉತ್ತರಾಖಂಡದಲ್ಲೆ ಮಹಾಕಾವ್ಯ ಮಹಾಭಾರತದ ಪಾತ್ರಧಾರಿಯಾದ ದುರ್ಯೋಧನನಿಗೆ ಮೀಸಲಾದ ದೇವಾಲಯಗಳಲ್ಲಿ ದೊಡ್ಡದಾದ ದೇವಸ್ಥಾನವಾಗಿದೆ. ಈ ದೇವಾಲಯವನ್ನು ಸೌರ್ ಹಳ್ಳಿಯ ನಿವಾಸಿಗಳು ನಿರ್ಮಿಸಿದ್ದಾರೆಂದು ನಂಬಲಾಗಿದೆ. ಇದಲ್ಲದೆ, ಒಸ್ಲಾ,...

    + ಹೆಚ್ಚಿಗೆ ಓದಿ
  • 02ನೇತ್ವಾರ್

    ನೇತ್ವಾರ್

    ಸಣ್ಣ ತೊರೆ ರುಪಿನ್ ಗದ್ ಹಾಗು ಟಾನ್ಸ್ ನದಿಯ ಸಂಗಮ ಸ್ಥಳದಲ್ಲಿ ಕಾಣಸಿಗುವ ಒಂದು ಸಣ್ಣ ಹಳ್ಳಿ ನೇತ್ವಾರ್. ಈ ತಾಣವು, ಶಲ್ಯದ ರಾಜ ಹಾಗು ಸೂರ್ಯದೇವ ಮತ್ತು ಕುಂತಿ ಪುತ್ರನಾದ ಕರ್ಣನಿಗೆ ಅರ್ಪಿಸಲಾದ ಪುರಾತನ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಸಂಪೂರ್ಣ ಉತ್ತರಾಖಂಡ ರಾಜ್ಯದ ಈ ಒಂದು ಸ್ಥಳದಲ್ಲಿ ಮಾತ್ರವೆ ಮಹಾಕಾವ್ಯ...

    + ಹೆಚ್ಚಿಗೆ ಓದಿ
  • 03ಲುನಾಗಡ್ ಕ್ರೀಕ್

    ಲುನಾಗಡ್ ಕ್ರೀಕ್

    ಲುನಾಗಡ್ ಕ್ರೀಕ್(ಖಾರಿ ಅಥವಾ ಕೊಲ್ಲಿ) ಮೋರಿಯಲ್ಲಿ ನೆಲೆಗೊಂಡಿರುವ ಹಲವು ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಈ ತಾಣವು ಟಾನ್ಸ್ ಕಣಿವೆಯ ಕಿರಿದಾದ ಸ್ಥಳದಲ್ಲಿ ಸ್ಥಿತಗೊಂಡಿದ್ದು, ಚಿಕ್ಕ ಜಲಪಾತವೊಂದರಿಂದ ಉಂಟಾದ ಕೊಳವೊಂದಕ್ಕೆ ಕರೆದೊಯ್ಯುತ್ತದೆ. ಈ ಕೊಳದ ಸುತ್ತಮುತ್ತಲೂ ಪೈನ್ ಮರಗಳ ದಟ್ಟ ಹಸಿರಿನರಾಶಿಯಿದ್ದು, ಗುಜ್ಜರ್...

    + ಹೆಚ್ಚಿಗೆ ಓದಿ
  • 04ರಾಫ್ಟಿಂಗ್ ಮತ್ತು ಕಾಯಾಕಿಂಗ್

    ರಾಫ್ಟಿಂಗ್ ಮತ್ತು ಕಾಯಾಕಿಂಗ್

    ಮೋರಿಯಲ್ಲಿ ರಾಫ್ಟಿಂಗ್ ಮತ್ತು ಕಾಯಾಕಿಂಗ್ ಗಳನ್ನು ಬಹು ಉತ್ತಮವಾಗಿ ಅನುಭವಿಸಬಹುದಾಗಿದೆ. ಸಮುದ್ರ ಮಟ್ಟದಿಂದ 20720 ಎತ್ತರದಲ್ಲಿರುವ ಬಂದರ್ ಪೂಂಚ್ ಶಿಖರದಿಂದ ಕೆಳಗೆ ಹರಿಯುವ ಟಾನ್ಸ್ ನದಿಯಲ್ಲಿ ಈ ಚಟುವಟಿಕೆಯನ್ನು ಅತ್ಯುತ್ಸಾಹದಿಂದ ಆಸ್ವಾದಿಸಬಹುದು. ಈ ನದಿಯನ್ನು ಯಮುನಾ ನದಿಯ ದೊಡ್ಡ ಉಪನದಿ ಎಂದೂ ಕೂಡ...

    + ಹೆಚ್ಚಿಗೆ ಓದಿ
  • 05ಕ್ಯಾಂಪಿಂಗ್

    ಕ್ಯಾಂಪಿಂಗ್

    ಏಶಿಯಾದಲ್ಲೆ ಉತ್ತಮವೆನ್ನಬಹುದಾದ ಪೈನ್ ಮರಗಳ ದಟ್ಟ ಹಸಿರಿನಿಂದ ಆವರಿಸಿರುವ ಈ ಸ್ಥಳವು ಕ್ಯಾಂಪಿಂಗ್ ಚಟುವಟಿಕೆಗೆ ಆದರ್ಶಪ್ರಾಯವಾಗಿದೆ. ಇಲ್ಲಿರುವ ಹಲವಾರು ಖಾಸಗಿ ರಿಸಾರ್ಟುಗಳು ಕ್ಯಾಂಪಿಂಗ್ ಸೌಲಭ್ಯಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಒದಗಿಸುತ್ತವೆ. ಇಷ್ಟೆ ಅಲ್ಲ, ಬೋನ್ ಫೈರ್ (ಬೆಂಕಿ ಹೊತ್ತಿಸಿ, ಸುತ್ತಲೂ ಕುಳಿತು...

    + ಹೆಚ್ಚಿಗೆ ಓದಿ
  • 06ಚಾರಣ

    ಚಾರಣ

    ಮೋರಿಯಲ್ಲಿ ಕೈಗೊಳ್ಳಬಹುದಾದ ಒಂದು ಜನಪ್ರಿಯ ಚಟುವಟಿಕೆಯೆಂದರೆ ಚಾರಣ. ಇಲ್ಲಿರುವ ಹರ್ - ಕಿ - ದುನ್ ಹಾಗು ಇತರೆ ಅನ್ಯ ಮಾರ್ಗಗಳು ಚಾರಣ ಮಾಡಲು ಹೆಸರುವಾಸಿಯಾಗಿವೆ. ಇಲ್ಲಿನ ನಿಸರ್ಗ ವಿಹಾರವೂ ಕೂಡ ಎಂದಿಗೂ ಮರೆಯಲಾರದ ಒಂದು ಅನುಭವ. ಗಮನಿಸಬೇಕಾದ ಸಂಗತಿಯೆಂದರೆ ಚಾರಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮೊದಲೆ ಮಾಡಿಕೊಂಡರೆ...

    + ಹೆಚ್ಚಿಗೆ ಓದಿ
  • 07ಬಂಡೆ ಹತ್ತುವುದು ಮತ್ತು ರಾಪ್ಪೆಲಿಂಗ್

    ಬಂಡೆ ಹತ್ತುವುದು ಮತ್ತು ರಾಪ್ಪೆಲಿಂಗ್

    ಮೋರಿಯಲ್ಲಿ ಆಸ್ವಾದಿಸಬಹುದಾದ ಸಾಹಸಮಯ ಚಟುವಟಿಕೆಗಳೆಂದರೆ ಬಂಡೆ ಹತ್ತುವುದು ಮತ್ತು ರಾಪ್ಪೆಲಿಂಗ್. ಹಲವಾರು ಬಂಡೆ ಪ್ರದೇಶಗಳು ಮೋರಿಯಲ್ಲಿದ್ದು, ಕೆಲವು ಅನನುಭವಿಗಳಿಗೆ ಸೂಕ್ತವಾಗಿದ್ದರೆ ಕೆಲವು ವೃತ್ತಿಪರರಿಗೆ ಪ್ರಶಸ್ತವಾಗಿವೆ. ಈ ಪ್ರದೇಶದಲ್ಲಿ ಕಾಣಸಿಗುವ ಗ್ರಾನೈಟ್ ಕಲ್ಲಿನ ಬಂಡೆಗಳ ಮೇಲೆ ಹತ್ತುವುದು ಖಂಡಿತವಾಗಿಯೂ ಒಂದು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun