Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರಾದಾಬಾದ್ » ಆಕರ್ಷಣೆಗಳು » ಜಾಮಿಯಾ ಮಸೀದಿ

ಜಾಮಿಯಾ ಮಸೀದಿ, ಮೊರಾದಾಬಾದ್

1

ಜಾಮಾ ಮಸೀದಿ ಮೊರಾದಾಬಾದ್ ಜಿಲ್ಲೆಯ ಬಾಕ್ವಿಪುರ ಎಂಬ ಗ್ರಾಮದಲ್ಲಿ ಜಾಮಾ ಮಸೀದಿಯನ್ನು ಹಂಸಫರ್ ಎನ್ನುವ ಮದುವೆ ಛತ್ರಕ್ಕೆ ವಿರುದ್ದ ದಿಕ್ಕಿನಲ್ಲಿದೆ. ಈ ಗಂಗೆ ಮುಖವಾಗಿರುವ ಈ ಮಸೀದಿಯು 1631ರಲ್ಲಿ ರುಸ್ತುಂ ಖಾನ್ ರಿಂದ ಕಟ್ಟಲ್ಪಟ್ಟಿತು.

ಇದು ಮೊಘಲರ ಶಿಲ್ಪಕಲೆಯನ್ನು ಎತ್ತಿ ತೋರಿಸುತ್ತದೆ. ಇದು ಮೊಘಲರ ಅಮೋಘ ಶಿಲ್ಪಕಲೆಯಾದ ಜಾಮಾ ಮಸೀದಿ, ದೆಹಲಿಯ ಕೆಂಪು ಕೋಟೆ ಮತ್ತು ಆಗ್ರಾದ ತಾಜ್ ಮಹಲಿನ ಮಾದರಿಯಲ್ಲಿದೆ. ಈ ದೊಡ್ಡದಾದ ಕಟ್ಟಡದಲ್ಲಿ ವಿಶಾಲವಾದ ಪ್ರಾಂಗಣವಿದ್ದು ಅದರಲ್ಲಿ ಆ ಧರ್ಮದವರು ಐದು ಸಲ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat