ಈ ದೇವಾಲಯವು ಚಾಂದೌಸಿಯ ಸೀತಾ ಅಶ್ರಮ ರಸ್ತೆಯ ಎದುರುಗಡೆ ಇರುವ ಆರ್ ಆರ್ ಕೆ ಶಾಲೆಯ ಬಳಿಯಿದೆ. ಶಾಂತಾ ದೇವಾಲಯ ಮಂದಿರವನ್ನು ಕಪ್ಪು ಬಣ್ಣದ ಕಟ್ಟಲಾಗಿದ್ದು ಯಾಕೆಂದರೆ ಇದು ಶನಿ ದೇವರಿಗೆ ಅರ್ಪಿತವಾಗಿದೆ. ಶನಿ ದೇವರ ವಿಗ್ರಹವು ಕಪ್ಪು ಬಟ್ಟೆ, ಖಡ್ಗ, ಬಾಣ ಮತ್ತು ಎರಡು ಕಠಾರಿಯನ್ನು ಹೊಂದಿದೆ. ಶನಿ ದೇವರನ್ನು ಕಾಗೆಯ ಜೊತೆಗಿರುವ ಹಾಗೆ ಹೆಚ್ಚಾಗಿ ಚಿತ್ರಿಸಲಾಗುತ್ತದೆ, ಇದು ಶನಿದೇವರ ವಾಹನವೂ ಕೂಡಾ.