ಚಾಂದೌಸಿ -ಕುಂಜ್ ಬಿಹಾರಿ ದೇವಾಲಯವು ಶ್ರೀಕೃಷ್ಣ ದೇವರ ಹೆಸರಿಗೆ ಹೆಸರು ವಾಸಿಯಾಗಿದೆ. ಇದು ಕುಂಜಿ ಬಿಹಾರಿಯೆಂದು ಕರೆಯಲ್ಪಡುತ್ತದೆ. ಈ ದೇವಾಲಯದ ನಗರದ ಹೊರವಲಯದಲ್ಲಿರುವ ರಾಮ್ ಭಾಗ್ ಧಾಮಿಗೆ ವಿರುದ್ದ ದಿಕ್ಕಿನಲ್ಲಿದೆ.
ಈ ದೇವಾಲಯವು 200 ವರ್ಷಗಳ ಹಿಂದಿನ ಶಿವಾಲಯವಾಗಿದ್ದು ಪ್ರಸಿದ್ದಿಯನ್ನು ಹೊಂದಿದೆ, ಈ ದೇವಾಲಯವು ಶಿವ ದೇವರಿಗೆ ಅರ್ಪಿತವಾಗಿದೆ. ಜಾಡಿತ ಸಂಕೀರ್ಣವನ್ನು ಹೊಂದಿದೆ. ಹಬ್ಬದ ದಿನಗಳಲ್ಲಿ ಭಕ್ತಾದಿಗಳು ಸಾಗರೋಪಾದಿಯಲ್ಲಿ ಇಲ್ಲಿಗೆ ಹರಿದು ಬರುತ್ತಾರೆ. ಭಕ್ತರ ಆಕರ್ಷಣೀಯ ಸ್ಥಳವಾಗಿದೆ.