Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರಾದಾಬಾದ್ » ಆಕರ್ಷಣೆಗಳು
  • 01ಪ್ರೇಮ್ ವಂಡರ್ ಲ್ಯಾಂಡ್ ಮತ್ತು ಪ್ರೇಮ್ ವಾಟರ್ ಕಿಂಗ್ ಡಮ್

    ಪ್ರೇಮ್ ವಂಡರ್ ಲ್ಯಾಂಡ್ ಮತ್ತು ಪ್ರೇಮ್ ವಾಟರ್ ಕಿಂಗ್ ಡಮ್

    ಈ ಉದ್ಯಾನವನ ರಾಂಪುರ ರೈಲ್ವೆ ಕ್ರಾಸಿನಲ್ಲಿದ್ದು, ಮೊರಾದಾಬಾದ್ ಹೊರವಲಯದಲ್ಲಿದೆ. ಪ್ರೇಮ್ ವಂಡರ್ ಲ್ಯಾಂಡ್ ಮತ್ತು ಪ್ರೇಮ್ ವಾಟರ್ ಕಿಂಗ್ ಡಮ್ ಒಂದು ದೊಡ್ಡದಾದ ಮನೋರಂಜನೆಯ ಸಂಕೀರ್ಣವಾಗಿದೆ. ಇಲ್ಲಿ ತರ ತರಹದ ನೀರಿನಲ್ಲಿ ಆಡಬಹುದಾದ ಕ್ರೀಡೆಗಳಿವೆ ಮತ್ತು ಇನ್ನೂ ಅನೇಕ ಆಕರ್ಷಣೀಯವಾದ ಮನೋರಂಜನೆಗಳಿದ್ದು ಎಲ್ಲಾ ವಯಸ್ಸಿನ...

    + ಹೆಚ್ಚಿಗೆ ಓದಿ
  • 02ಬಡೇ ಹನುಮಾನ್ ಜಿ ದೇವಾಲಯ

    ಬಡೇ ಹನುಮಾನ್ ಜಿ ದೇವಾಲಯ

    ಮೊರಾದಾಬಾದ್ ಜಿಲ್ಲೆಯ ಚಾಂದೌಸಿ ಎನ್ನುವ ಸಣ್ಣ ಪಟ್ಟಣದಲ್ಲಿನ ಹನುಮಾನ್‍ಗಢಿ ಎಂಬಲ್ಲಿ ಬಡೇ ಹನುಮಾನ್ ಜಿ ದೇವಾಲಯವಿದೆ. ಇದು ಪ್ರಾಚೀನ ದೇವಾಲಯಗಳಲ್ಲೊಂದು, ಅಲ್ಲದೇ ಈ ಭಾಗದ ಖ್ಯಾತ ದೇವಾಲಯವೂ ಕೂಡಾ ಹೌದು. ಇಲ್ಲಿ ಹನುಮಾನ್ ದೇವರ ವಿಗ್ರಹವಿದೆ.  

    ನಂಬಿಕೆಯ ಪ್ರಕಾರ, ಈ ದೇವಾಲಯವನ್ನು ನಾಲ್ಕು ನೂರು ವರ್ಷಗಳ...

    + ಹೆಚ್ಚಿಗೆ ಓದಿ
  • 03ಸೀತಾ ದೇವಾಲಯ

    ಸೀತಾ ದೇವಾಲಯ

    ಸೀತಾ ದೇವಾಲಯ, ಪ್ರಭು ಶ್ರೀರಾಮಚಂದ್ರನ ಸಹಧರ್ಮೀಣಿಯಾದ ಸೀತೆಯಿಂದ ಈ ಹೆಸರು ಬಂದಿದೆ. ದುರಂತವೆಂದರೆ ಈ ದೇವಾಲಯದಲ್ಲಿ ಸೀತಾ ಮಾತೆಯ ವಿಗ್ರಹವೆ ಇಲ್ಲದಿರುವುದು. ಇದು ಜೈಲ್ಪುರ - ಚಂದ್ರಪುರ ರಸ್ತೆಯ ನಾನೋರ್ ಎನ್ನುವ ಹಳ್ಳಿಯಿಂದ ಒಂದು ಕಿಲೋಮೀಟರ್ ದೂರದಲ್ಲಿದೆ.

    ಪುರಾಣದ ಪ್ರಕಾರ, ಸೀತೆ ತನ್ನ ಜೀವನದ ಅಂತ್ಯ ಬಯಸಿ...

    + ಹೆಚ್ಚಿಗೆ ಓದಿ
  • 04ವಿದುರ್ ಕುಟೀರ

    ವಿದುರ್ ಕುಟೀರ

    ವಿದುರ ಎನ್ನುವ ಹೆಸರು ಮಹಾಭಾರತದಲ್ಲಿನ ಘನ ವ್ಯಕ್ತಿತ್ವನ್ನು ಹೊಂದಿದ ಪಾತ್ರವಾಗಿದ್ದು ಸತ್ಯ ಮತ್ತು ಸಾಧುತ್ವ ಮತ್ತು ವಿರಕ್ತಿಯನ್ನು ಹೊಂದಿರುವ ಪ್ರಾಮಾಣಿಕ ವ್ಯಕ್ತಿ. ಮಹಾಭಾರತದಲ್ಲಿ ಉಲ್ಲೇಖವಾಗಿರುವಂತೆ ವಿದುರನು ಮಹಾಭಾರತ ಯುದ್ದ ಆರಂಭವಾಗುವ ಮುನ್ನ ಪಾಂಡವರು ಮತ್ತು ಕೌರವರ ನಡುವೆ ತಮ್ಮ ತಮ್ಮ ಕುಟುಂಬದವರಿಗೆ ಮತ್ತು...

    + ಹೆಚ್ಚಿಗೆ ಓದಿ
  • 05ನಜೀಬುದೌಲಾನ ಕೋಟೆ

    ನಜೀಬುದೌಲಾನ ಕೋಟೆ

    ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿರುವ ಊರು ನಜಾಬಾಬಾದ್‍ನಲ್ಲಿನ ನಜೀಬುದೌಲಾ ಕೋಟೆಯನ್ನು, ಹದಿನಂಟನೇ ಶತಮಾನದಲ್ಲಿ ಗುಲಾಂ ಖಾದಿರ್ ಆಲಿಯಾಸ್ ನಜೀಬುದೌಲಾನಿಂದ ಮೊಘಲ್ ಸಾಮ್ರಾಜ್ಯ ಪತನಗೊಂಡ ನಂತರ ನಿರ್ಮಿಸಲಾಯಿತು.

    ಗುಲಾಂ ಖಾದಿರ್,  ಸುಲ್ತಾನ ಡಾಕೂ ಎನ್ನುವ ಹೆಸರಿನಿಂದಲೆ ಕುಖ್ಯಾತಿ ಪಡೆದಿದ್ದ ಒಬ್ಬ...

    + ಹೆಚ್ಚಿಗೆ ಓದಿ
  • 06ಮಂದ್ವಾರ ಕಾ ಮಹಲ್

    ಮಂದ್ವಾರ ಕಾ ಮಹಲ್

    ಇಂಗ್ಲೆಂಡಿನ ಮಹಾರಾಣಿ ಕ್ವೀನ್ ವಿಕ್ಟೋರಿಯಾಗೆ ಉರ್ದು ಭಾಷೆಯೆಂದರೆ ಅತಿ ಪ್ರೇಮ. ಮಹಾರಾಣಿ ವಿಕ್ಟೋರಿಯಾ ಮಜರ್ ಆಲಿ ಎನ್ನುವ ಟೀಚರ್ ಅವರನ್ನು ಭಾರತದಿಂದ  ಉರ್ದು ಮತ್ತು ಪರ್ಷಿಯನ್ ಭಾಷೆಯನ್ನು ಕಲಿಯಲು ಇಂಗ್ಲೆಂಡಿಗೆ ಕರೆಸಿಕೊಂಡಿದ್ದಳು. ಮುನ್ಸಿಯ ಸೇವೆಯಿಂದ ತುಂಬಾ ಪ್ರಸನ್ನಳಾಗಿದ್ದ ರಾಣಿಯು ಅವನಿಗೋಸ್ಕರ ಮಂದ್ವಾರ...

    + ಹೆಚ್ಚಿಗೆ ಓದಿ
  • 07ರಾಜಾ ಗ್ರಂಥಾಲಯ ರಾಂಪುರ

    ರಾಜಾ ಗ್ರಂಥಾಲಯ ರಾಂಪುರ

    ರಾಜಾ ಗ್ರಂಥಾಲಯ ಉತ್ತರ ಪ್ರದೇಶದ ರಾಂಪುರದಲ್ಲಿದೆ. ಇದನ್ನು 1774 ರಲ್ಲಿ ನವಾಬ್ ಫೈಜುಲ್ಲಾ ಖಾನ್ ನಿರ್ಮಿಸಿದ. ಅವನು ತನ್ನಲ್ಲಿದ್ದ ಮತ್ತು ತನ್ನ ಪೂರ್ವಿಕರ ಎಲ್ಲಾ ಪುಸ್ತಕಗಳನ್ನು ಮತ್ತು ಜೊತೆಗೆ ನವಾಬಾ ತೋಷಕಾನಾವನ್ನು ಇಲ್ಲಿ ಇರಿಸಿದ್ದನು.  

    ಇದು ಇಂಡೋ ಇಸ್ಲಾಮರ ಸಂಸ್ಕೃತಿಯನ್ನು ಬಿಂಬಿಸುವ ಒಂದು...

    + ಹೆಚ್ಚಿಗೆ ಓದಿ
  • 08ಚಾಂದೌಸಿ ರಾಂಬಾಗ್ ಧಾಮ್

    ಚಾಂದೌಸಿ ರಾಂಬಾಗ್ ಧಾಮ್

    ಇದು ಈ ನಗರದ ಅತ್ಯಂತ ಮನೋಹರವಾದ ದೇವಾಲಯ. ರಾಂಬಾಗ್ ಧಾಮ್ ರಾಂಬಾಗ್ ರಸ್ತೆಯ ಹತ್ತಿರವಿರುವ ಕೈತಾಲ್ ಗ್ರಾಮದಲ್ಲಿದೆ. ಈ ದೇವಾಲಯವು ನವ ದೇವಿಯರಿಗೆ ಅರ್ಪಿಸಲಾಗುತ್ತದೆ. ಇದು ಪಾರ್ವತಿ ದೇವಿ ಹೆಸರಿನಿಂದ ಪ್ರಸಿದ್ದವಾಗಿದೆ.

    ಈ ದೇವಾಲಯದ ಆವರಣದಲ್ಲಿ ದುರ್ಗಾ ದೇವಿಯ ಪ್ರತಿಮೆಯನ್ನು ಒಳಗೊಂಡಿದೆ. ಅದರ ಜೊತೆಗೆ ಎಂಟು...

    + ಹೆಚ್ಚಿಗೆ ಓದಿ
  • 09ಜಾಮಿಯಾ ಮಸೀದಿ

    ಜಾಮಿಯಾ ಮಸೀದಿ

    ಜಾಮಾ ಮಸೀದಿ ಮೊರಾದಾಬಾದ್ ಜಿಲ್ಲೆಯ ಬಾಕ್ವಿಪುರ ಎಂಬ ಗ್ರಾಮದಲ್ಲಿ ಜಾಮಾ ಮಸೀದಿಯನ್ನು ಹಂಸಫರ್ ಎನ್ನುವ ಮದುವೆ ಛತ್ರಕ್ಕೆ ವಿರುದ್ದ ದಿಕ್ಕಿನಲ್ಲಿದೆ. ಈ ಗಂಗೆ ಮುಖವಾಗಿರುವ ಈ ಮಸೀದಿಯು 1631ರಲ್ಲಿ ರುಸ್ತುಂ ಖಾನ್ ರಿಂದ ಕಟ್ಟಲ್ಪಟ್ಟಿತು.

    ಇದು ಮೊಘಲರ ಶಿಲ್ಪಕಲೆಯನ್ನು ಎತ್ತಿ ತೋರಿಸುತ್ತದೆ. ಇದು ಮೊಘಲರ ಅಮೋಘ...

    + ಹೆಚ್ಚಿಗೆ ಓದಿ
  • 10ಚಾಂದೌಸಿ - ವೇಣುಗೋಪಾಲ ದೇವಾಲಯ

    ಚಾಂದೌಸಿ - ವೇಣುಗೋಪಾಲ ದೇವಾಲಯ

    ಈ ದೇವಾಲಯ ಶ್ರೀಕೃಷ್ಣ ಪರಮಾತ್ಮ ಮತ್ತು ಅವನ ಪ್ರಿಯತಮೆಯಾದ ರಾಧಗೆ ಅರ್ಪಿಸಲಾಗಿದೆ. ಈ ದೇವಾಲಯವು ಚಾಂದೌಸಿ ರಾಂಬಾಗ್ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಯಾವುದೇ ಸಂಘ ಸಂಸ್ಥೆಗಳಿಂದ ನೋಡಿ ಕೊಳ್ಳಲ್ಪಡುತ್ತಿಲ್ಲ. ಇದನ್ನು ದೇವಾಲಯದ ಅರ್ಚಕರು ಮತ್ತು ಅವರ ಕುಟುಂಬದವರಿಂದ ನೋಡಿಕೊಳ್ಳಲ್ಪಡುತ್ತದೆ. ಅವರು ದೇವಾಲಯದ...

    + ಹೆಚ್ಚಿಗೆ ಓದಿ
  • 11ಚಾಂದೌಸಿ -ಕುಂಜ್ ಬಿಹಾರಿ ದೇವಾಲಯ

    ಚಾಂದೌಸಿ -ಕುಂಜ್ ಬಿಹಾರಿ ದೇವಾಲಯ

    ಚಾಂದೌಸಿ -ಕುಂಜ್ ಬಿಹಾರಿ ದೇವಾಲಯವು ಶ್ರೀಕೃಷ್ಣ ದೇವರ ಹೆಸರಿಗೆ ಹೆಸರು ವಾಸಿಯಾಗಿದೆ. ಇದು ಕುಂಜಿ ಬಿಹಾರಿಯೆಂದು ಕರೆಯಲ್ಪಡುತ್ತದೆ. ಈ ದೇವಾಲಯದ ನಗರದ ಹೊರವಲಯದಲ್ಲಿರುವ ರಾಮ್ ಭಾಗ್ ಧಾಮಿಗೆ ವಿರುದ್ದ ದಿಕ್ಕಿನಲ್ಲಿದೆ.

    ಈ ದೇವಾಲಯವು 200 ವರ್ಷಗಳ ಹಿಂದಿನ ಶಿವಾಲಯವಾಗಿದ್ದು ಪ್ರಸಿದ್ದಿಯನ್ನು ಹೊಂದಿದೆ, ಈ...

    + ಹೆಚ್ಚಿಗೆ ಓದಿ
  • 12ಸಾಯಿ ಮಂದಿರ

    ಸಾಯಿ ಮಂದಿರ

    ಇದು ಮೊರದಾಬಾದಿನ ದೀನ್ ದಯಾಳ್ ನಗರದ ಎರಡನೇ ಹಂತದಲ್ಲಿದ್ದು ಶ್ರೀಸಾಯಿ ಕರುಣಾ ಆಶ್ರಮದ ಹತ್ತಿರದಲ್ಲಿದೆ. ಈ ದೇವಾಲಯವು ಶಿರಿಡಿಯ ಶ್ರೀಸಾಯಿಬಾಬರ ಹೆಸರಿಗೆ ಅರ್ಪಿಸಲಾಗಿದೆ. ಸಾಯಿಬಾಬರವರು ದೇವರು ಒಬ್ಬನೇ (ಎಲ್ಲರ ಮಾಲೀಕ ಒಬ್ಬನೇ) ಎಂಬ ತತ್ವವನ್ನು ನಂಬಿದವರು ಮತ್ತು ತಮ್ಮ ಪವಾಡಗಳಿಂದ ಹೆಸರುವಾಸಿಯಾಗಿದ್ದವರು. ಇದು ಎಲ್ಲರಿಗೂ...

    + ಹೆಚ್ಚಿಗೆ ಓದಿ
  • 13ಚಾಂದೌಸಿ - ಶನಿ ದೇವಾಲಯ

    ಚಾಂದೌಸಿ - ಶನಿ ದೇವಾಲಯ

    ಈ ದೇವಾಲಯವು ಚಾಂದೌಸಿಯ ಸೀತಾ ಅಶ್ರಮ ರಸ್ತೆಯ ಎದುರುಗಡೆ ಇರುವ ಆರ್ ಆರ್ ಕೆ ಶಾಲೆಯ ಬಳಿಯಿದೆ. ಶಾಂತಾ ದೇವಾಲಯ ಮಂದಿರವನ್ನು ಕಪ್ಪು ಬಣ್ಣದ ಕಟ್ಟಲಾಗಿದ್ದು ಯಾಕೆಂದರೆ ಇದು ಶನಿ ದೇವರಿಗೆ ಅರ್ಪಿತವಾಗಿದೆ. ಶನಿ ದೇವರ ವಿಗ್ರಹವು ಕಪ್ಪು ಬಟ್ಟೆ, ಖಡ್ಗ, ಬಾಣ ಮತ್ತು ಎರಡು ಕಠಾರಿಯನ್ನು ಹೊಂದಿದೆ. ಶನಿ ದೇವರನ್ನು ಕಾಗೆಯ...

    + ಹೆಚ್ಚಿಗೆ ಓದಿ
  • 14ಚಾಂದೌಸಿ ಬ್ರಹ್ಮ ದೇವ್ ಜಿ ದೇವಾಲಯ

    ಚಾಂದೌಸಿ ಬ್ರಹ್ಮ ದೇವ್ ಜಿ ದೇವಾಲಯ

    ಈ ದೇವಾಲಯವು ಬ್ರಹ್ಮಂ ಬಜಾರಿನಲ್ಲಿದ್ದು ಇದು ಬಾಬು ರಾಮ ಹಲ್ವಾಯಿ ಮತ್ತು ಕಲ್ಲು ಹಲ್ವಾಯಿಗೆ ಹತ್ತಿರದಲ್ಲಿದ್ದು ಚಾಂದೌಸಿ ಪಟ್ಟಣದಲ್ಲಿದೆ. ಬ್ರಹ್ಮಂ ದೇವರ ದೇವಸ್ಥಾನದಲ್ಲಿ ಶ್ರೀಕೃಷ್ಣ ದೇವರು ಮತ್ತು ಅವನ ಪ್ರೇಮಿ ರಾಧಾದೇವಿಯವರನ್ನು ಹೆಚ್ಚಾಗಿ ಪ್ರಾಮುಖ್ಯತೆ ಕೊಡಲಾಗಿದೆ. ಇಲ್ಲಿಯೂ ಕೂಡಾ ಹನುಮಾನ್, ಕಲಿ ಮತ್ತು ಶಿವ ದೇವರ...

    + ಹೆಚ್ಚಿಗೆ ಓದಿ
  • 15ಪಾತಾಳೇಶ್ವರ ದೇವಾಲಯ

    ಪಾತಾಳೇಶ್ವರ ದೇವಾಲಯ

    ಈ ದೇವಾಲಯವು ಮೊರಾದಾಬಾದ್ ಮತ್ತು ಆಗ್ರಾ ನಡುವಿನ ಹೆದ್ದಾರಿಯಲ್ಲಿದ್ದು ಇದು ಬಹುಜಾಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಚಿಕ್ಕ ಗ್ರಾಮವಾದ ಸದಾತ್ ಬಾಡಿ ಎಂಬಲ್ಲಿದೆ. ಇಲ್ಲಿನ ಮುಖ್ಯ ದೇವರು ಶಿವ. ಈ ದೇವರು ತನ್ನ ನಂಬಿಕೊಂಡು ಬರುವ ಭಕ್ತರು ನಿರ್ಮಲ ಮನಸ್ಸಿನಿಂದ ಅರ್ಪಿಸಿದ ಯಾವುದೇ ಕಾಣಿಕೆಯನ್ನು ಸ್ವೀಕರಿಸುತ್ತಾನೆ ಎಂಬ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat