Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಕೊಕ್ಚಂಗ್ » ಆಕರ್ಷಣೆಗಳು » ಚಂಗ್ತೊಂಗ್ಯಾ

ಚಂಗ್ತೊಂಗ್ಯಾ, ಮೊಕೊಕ್ಚಂಗ್

1

ಮೊಕೊಕ್ಚೊಂಗ್‌ನ ಕೆಲವು ನಗರಗಳನ್ನು ನೋಡದೆ ಹಿಂತಿರುಗಿದರೆ ಪ್ರವಾಸ ಅಪೂರ್ಣವಾಗಿಬಿಡುತ್ತದೆ. ನೀವು ಏಓಗಳ ಹಳ್ಳಿಯನ್ನು ನೋಡಬೇಕೆಂದು ಬಯಸಿದಲ್ಲಿ ಚಂಗ್ತೊಂಗ್ಯಗೆ ಭೇಟಿ ನೀಡಲೇಬೇಕು. ಲಂಗ್ಪಾಂಗ್ಕೊಂಗ್ ಶ್ರೇಣಿಯ ಮೇಲಿರುವ ಈ ಹಳ್ಳಿ ಮೊಕೊಕ್ಚೊಂಗ್ ಪಟ್ಟಣದಿಂದ 40 ಕಿಮೀ ದೂರದಲ್ಲಿದೆ. ತ್ಸುಲ(ದಿಕು) ನದಿ ಮತ್ತು ಮೆಲಕ್ ನದಿ ಈ ಪಟ್ಟಣವನ್ನು ಹಾದು ಹೋಗುತ್ತದೆ. ಬೆಟ್ಟದ ಮೇಲಿನಿಂದ ಈ ನದಿಗಳ ನೋಟವನ್ನು ಕಾಣಬಹುದು.

ಇಲ್ಲಿನ ಕುತೂಹಲಕಾರಿ ಸಂಗತಿಯೆಂದರೆ ತ್ಸುಲ ನದಿಯಲ್ಲಿ ಕಚ್ಚಾತೈಲ ಹೊರಬರುತ್ತದೆ. ಸ್ಥಳೀಯರು ಇದನ್ನು ’ಮೆನೆಮ್ತ್ಸು’ ಎಂದು ಕರೆಯುತ್ತಾರೆ.  ಪಕ್ಷಿವೀಕ್ಷಣೆ ಇಲ್ಲಿನ ಜನಪ್ರಿಯ ಚಟುವಟಿಕೆಗಳಲ್ಲಿ ಒಂದು. ಏಓ ಇಲ್ಲಿನ ಸ್ಥಳೀಯ ಭಾಷೆ. ರಾಷ್ಟ್ರೀಯ ಹೆದ್ದಾರಿ 61 ಈ ಪಟ್ಟಣದ ಮೂಲಕ ಹಾದು ಹೋಗುತ್ತದೆ. ಇದು ಚಂಗ್ತೊಂಗ್ಯವನ್ನು ಇಡೀ ಮೊಕೊಕ್ಚೊಂಗ್ ಜಿಲ್ಲೆಯೊಂದಿಗೆ ಬೆಸೆಯುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri