Search
  • Follow NativePlanet
Share
ಮುಖಪುಟ » ಸ್ಥಳಗಳು » ಮಿಜೋರಾಂ » ಆಕರ್ಷಣೆಗಳು
  • 01ಸೋಲೋಮನ್ ಮಂದಿರ,ಐಜಾಲ್

    ಸೋಲೋಮನ್ ಮಂದಿರ

    ಮಿಜೋರಾಮ್ ನಲ್ಲಿ ಇರುವ ಹೊಸ ಜನಾಂಗ ಸಾಮೂಹಿಕವಾಗಿ ತಮ್ಮನ್ನು ಹೋಲಿ ಚರ್ಚ್ ಎಂದು ಕರೆದುಕೊಳ್ಳುತ್ತಾರೆ. ಇವರು ಮಿಜೋರಾಮ್ ನಗರವನ್ನು ಬೈಬಲ್ ನಲ್ಲಿರುವ 'ಸಿಟಿ ಇನ್ ದಿ ಈಸ್ಟ್' ಎಂದು ನಂಬುತ್ತಾರೆ. ಪ್ರಸಿದ್ಧ ಭವಿಷ್ಯಕಾರನ ಪ್ರಕಾರ, ಏಸು ಕ್ರಿಸ್ತ ಇಲ್ಲಿ ಮರುಜನ್ಮಿಸುತ್ತಾನೆ. ಜೇರುಸಲೆಂನ ಮೂಲ ಸೋಲೋಮನ್ ದೇಗುಲದಂತಿರುವ...

    + ಹೆಚ್ಚಿಗೆ ಓದಿ
  • 02ಕಾವ್ನಗ್ಲುಂಗ್ ಅರಣ್ಯಧಾಮ,ಲುಂಗ್ಲೈ

    ಕಾವ್ನಗ್ಲುಂಗ್ ಅರಣ್ಯಧಾಮ

    ಈಶಾನ್ಯ ಭಾರತದ ವನ್ಯಜೀವಿಗಳನ್ನು ನೋಡಲು ಈ ಅರಣ್ಯಧಾಮ ಸೂಕ್ತ ಪ್ರದೇಶ. ಇದು ಮಿಜೋರಂನ ರಾಜಧಾನಿ ಐಜ್ವಾಲ್ನಿಂದ 170 ಕಿಮೀ ದೂರದಲ್ಲಿದೆ. ಈ ಅರಣ್ಯಧಾಮವು ಹಸಿರು ಬೆಟ್ಟಗಳು ಹಾಗೂ ಕಣಿವೆಗಳಿಂದ ಆವೃತವಾಗಿದೆ. ಇದು 1300 ಅಡಿ ಎತ್ತರದಲ್ಲಿದ್ದು 35 ಚದುರ ಕಿಮೀಗಳಷ್ಟು ವಿಸ್ತಾರವಾಗಿದೆ. ಈ ಅರಣ್ಯಧಾಮವು ಹಲವು ಬಗೆಯ...

    + ಹೆಚ್ಚಿಗೆ ಓದಿ
  • 03ರಿಹ್ ದಿಲ್,ಚಂಫೈ

    ರಿಹ್ ದಿಲ್

    ರಿಹ್ ಲಿ ಎಂದು ಸಹ ಕರೆಯಲ್ಪಡುವ ರಿಹ್ ದಿಲ್ ಸರೋವರ, ಮಯನ್ಮಾರ್ ಒಳಗೆ 22 ಕಿಲೋಮೀಟರ್ ದೂರದಲ್ಲಿರುವ ಒಂದು ಸುಂದರವಾದ ಹೃದಯಾಕಾರದ ಸರೋವರ. ಸರೋವರವು ಒಂದು ಮೈಲು ಉದ್ದ ಮತ್ತು ಅರ್ಧ ಮೈಲು ಅಗಲವಾಗಿದೆ. ಈ ಸರೋವರವು ಸತ್ತ ಆತ್ಮಗಳಿಗೆ ಸ್ವರ್ಗಕ್ಕೆ ಹೋಗುವ ಮಾರ್ಗ ಎಂದು ನಂಬಲಾಗಿದೆ. ಸರೋವರದ ಒಂದು ವಿಚಿತ್ರ ಲಕ್ಷಣವೆಂದರೆ ಅದರ...

    + ಹೆಚ್ಚಿಗೆ ಓದಿ
  • 04ವಾಂಟ್ವಾಂಗ್ ಜಲಪಾತ,ಥೆಂಜ಼ಾಲ್

    ವಾಂಟ್ವಾಂಗ್ ಜಲಪಾತವು ಮಿಜೋರಾಮಿನ ಅತಿದೊಡ್ಡ ಜಲಪಾತವಾಗಿದೆ. ಇದು ದೇಶದ ಹದಿಮೂರನೇ ಅತಿದೊಡ್ಡ ಜಲಪಾತವಾಗಿದೆ. ಇದು ಎರಡು ಸೀಳಾಗಿ 229 ಮೀಟರ್ ಎತ್ತರದಿಂದ ಕೆಳಗೆ ಧುಮುಕುತ್ತದೆ. ಈ ಜಲಪಾತವನ್ನು ಸ್ಥಳೀಯರು ವಾಂಟ್ವಾಂಗ್ ಖಾವ್ತಲಾ ಜಲಪಾತವೆನ್ನುತ್ತಾರೆ ಮತ್ತು ಥೆಂಜ಼ಾಲ್ ಹತ್ತಿರದಲ್ಲಿದೆ. ಇದು ಸರ್ಚಿಪ್ ನಗರಕ್ಕೆ 30...

    + ಹೆಚ್ಚಿಗೆ ಓದಿ
  • 05ಮಿಜೋರಾಮ್ ರಾಜ್ಯ ಸಂಗ್ರಹಾಲಯ,ಐಜಾಲ್

    ಮಿಜೋರಾಮ್ ರಾಜ್ಯ ಸಂಗ್ರಹಾಲಯ

    ಐಜಾಲ್ ಪಟ್ಟಣದ ಮಧ್ಯಭಾಗದಲ್ಲಿ ಈ ಮಿಜೋರಾಮ್ ಸ್ಟೇಟ್ ಮ್ಯೂಸಿಯಂ ಇದೆ. ಈ ಮನುಕುಲದ ವಿಜ್ಞಾನ ಮ್ಯೂಸಿಯಂ ಸುಮಾರು 2500ಕ್ಕೂ ಹೆಚ್ಚು ವಸ್ತುಗಳ ಪ್ರದರ್ಶನಕ್ಕೆ ಮನೆಯಾಗಿದೆ. ಇದು ಮಿಜೋರಾಮ್ ಶ್ರೀಮಂತ  ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪ್ರತಿಯಂದು ವಸ್ತುವಿಗೂ ಜನಾಂಗೀಯ ಹಿನ್ನೆಲೆ ಇರುವ ಒಂದೊಂದು ಕಥೆ ಇದೆ. ಇದನ್ನು...

    + ಹೆಚ್ಚಿಗೆ ಓದಿ
  • 06ಥೆಂಜ಼ಾಲ್ ಜಿಂಕೆ ಪಾರ್ಕ್,ಥೆಂಜ಼ಾಲ್

    ಥೆಂಜ಼ಾಲ್ ಜಿಂಕೆ ಪಾರ್ಕ್

    ಥೆಂಜ಼ಾಲ್ ಒಂದು ಕಾಲದಲ್ಲಿ ದಟ್ಟಾರಣ್ಯವಾಗಿತ್ತು. ಇತ್ತೀಚೆಗೆ ಅಂದರೆ ಕಳೆದ ಐವತ್ತು ವರ್ಷದಲ್ಲಿ, ಅರಣ್ಯಕ್ಕೆ ಹಾಕಿದ್ದ ಬೇಲಿಯನ್ನು ಸಡಿಲಗೊಳಿಸಿ ಮನುಷ್ಯ ಇಲ್ಲಿ ನಿಷೇಧದ ಹೊರತಾಗಿಯೂ ಪ್ರವೇಶಿಸಲಾರಂಭಿಸಿದ. ಹಾಗಾಗಿ ಇಲ್ಲಿ ಹಲವು ಜಿಂಕೆಗಳನ್ನು ನಾವು ಕಾಣಬಹುದಾಗಿದೆ. ಥೆಂಜ಼ಾಲ್ ಜಿಂಕೆ ಪಾರ್ಕ್ ಜಿಂಕೆಗಳನ್ನು...

    + ಹೆಚ್ಚಿಗೆ ಓದಿ
  • 07ಲಾಮ್ಸಿಯಲ್ ಪುಕ್,ಚಂಫೈ

    ಲಾಮ್ಸಿಯಲ್ ಪುಕ್

    ಲಾಮ್ಸಿಯಲ್ ಪುಕ್ ಮಿಜೋರಾಂನ ಚಂಫೈ ಜಿಲ್ಲೆಯ, ಫರ್ಕಾವನ್ ಹಳ್ಳಿಯ ಹತ್ತಿರ ಸ್ಥಾಪಿತವಾಗಿರುವ ಒಂದು ಗುಹೆ. ಈ ಗುಹೆ ಪ್ರದೇಶವು ಹಿಂದೆ ನಡೆದ ಅತ್ಯಂತ ಮಾರಕ ಯುದ್ಧಗಳಿಗೆ ಸಾಕ್ಷಿಯಾಗಿದೆ. ಪ್ರಾಚೀನ ಕಾಲದಲ್ಲಿ, ಈ ಸ್ಥಳದಲ್ಲಿ  ಭೀಕರ ಯುದ್ಧವನ್ನು ನಡೆಸಲಾಗಿತ್ತು ಎಂದು ಹೇಳಲಾಗುತ್ತದೆ.  ಜಮೀನಿನ ವಿಷಯಗಳ ಮೇಲೆ...

    + ಹೆಚ್ಚಿಗೆ ಓದಿ
  • 08ಲುಂಗ್-ಲೈ,ಲುಂಗ್ಲೈ

    ಲುಂಗ್-ಲೈ

    ಲುಂಗ್-ಲೈ ಮಿಜೋರಂನ ಎರಡನೇ ದೊಡ್ಡ ಪಟ್ಟಣ. ಇದು ರಾಜ್ಯದ ದಕ್ಷಿಣ ಭಾಗದಲ್ಲಿದೆ. ಲುಂಗ್ಲೈ ಲುಂಗ್ಲ್ಹೇ ಎಂದು ಕೂಡ ಹೆಸರಾಗಿದ್ದು ಇದರರ್ಥ ‘ಕಲ್ಲು ಸೇತುವೆ’. ನಗ್ಹಾಸಿಹ್ ನದಿ ಪ್ರದೇಶದಲ್ಲಿರುವ ಸೇತುವೆಯಾಕಾರದ ಕಲ್ಲಿನಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ತಲ್ವಾಂಗ್ ನದಿಯ ಉಪನದಿ. ಲುಂಗ್ಲೈ ಅದ್ಭುತ ಪ್ರಾಕೃತಿಕ...

    + ಹೆಚ್ಚಿಗೆ ಓದಿ
  • 09ಮುರ್ಲೆನ್ ರಾಷ್ಟ್ರೀಯ ಉದ್ಯಾನ,ಚಂಫೈ

    ಮುರ್ಲೆನ್ ರಾಷ್ಟ್ರೀಯ ಉದ್ಯಾನ

    ಮುರ್ಲೆನ್ ರಾಷ್ಟ್ರೀಯ ಉದ್ಯಾನ, ಮಿಜೋರಾಂ ನ  ಅತ್ಯಂತ ಜನಪ್ರಿಯ ರಾಷ್ಟ್ರೀಯ ಉದ್ಯಾನಗಳಲ್ಲಿ ಒಂದಾಗಿದೆ. ಇದು 200 ಚದರ ಕಿಲೋಮೀಟರ್ ನಷ್ಟು ವಿಸ್ತೀರ್ಣವನ್ನು ಹೊಂದಿದೆ ಮತ್ತು ಇಂಡೋ-ಮಯನ್ಮಾರ್ ಗಡಿಗೆ ಬಹಳ ಹತ್ತಿರದಲ್ಲಿ ನೆಲೆಸಿದೆ.

    ಮುರ್ಲೆನ್  ಉದ್ಯಾನ ಬಂಡೆಗಳು ತುಂಬಿದ ಮತ್ತು ಅಳಿವಿನಂಚಿನಲ್ಲಿರುವ...

    + ಹೆಚ್ಚಿಗೆ ಓದಿ
  • 10ರಂಗಡಿಲ್ ಕೆರೆ,ಐಜಾಲ್

    ರಂಗಡಿಲ್ ಕೆರೆ

    ಐಜಾಲ್ ಜಿಲ್ಲೆಯ ಸುವಾಂಗ್ ಪುಯಿಲಾನ್ ಹಳ್ಳಿಯಿಂದ 14 ಕಿ.ಮೀ. ದೂರದಲ್ಲಿ ಬೃಹತ್ತಾದ ಮತ್ತು ಮನಮೋಹಕವಾದ ರಂಗಡಿಲ್ ಅವಳಿ ಕೆರೆಗಳಿವೆ. ಇದು ಸುಮಾರು 25 ಹೆಕ್ಟೇರ್ ನಷ್ಟು ವಿಸ್ತಾರವಾಗಿದೆ. ಇಡೀ ಸ್ಥಳ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತದೆ. ಒಂದು ಕಾಲದಲ್ಲಿ ಪಾರ್ಟ್ರಿಜ್ ಎಂಬ ಪಕ್ಷಿಗಳಿಗೆ ಇದು ಮನೆಯಾಗಿತ್ತು. ಈಗಲೂ ಹಸ...

    + ಹೆಚ್ಚಿಗೆ ಓದಿ
  • 11ಮುರಾ ಪುಕ್,ಚಂಫೈ

    ಮುರಾ ಪುಕ್

    ಮುರಾ ಪುಕ್ ದಂತಕಥೆಗಳ ಪ್ರಕಾರ, ನರಭಕ್ಷಕ ಹದ್ದುಗಳಿಂದ ತಪ್ಪಿಸಿಕೊಂಡು ಅಡಗಿಕೊಳ್ಳುವ ಸಲುವಾಗಿ ಈ ಪ್ರದೇಶದ ಹಳ್ಳಿಗರು ಅಗೆದ ಆರು ಗುಹೆಗಳನ್ನು ಇಲ್ಲಿ ಕಾಣಬಹುದು. ಈ ಸ್ಥಳದ ಬಗ್ಗೆ ಕಥೆಯೊಂದನ್ನು ಹೇಳಲಾಗುತ್ತದೆ.  ಮುರಾ ಎಂಬ ಹೆಸರಿನ ಒಂದು ದೈತ್ಯಾಕಾರದ ಹದ್ದು ಈ ಪ್ರದೇಶದಲ್ಲಿ ವಾಸವಾಗಿತ್ತು. ಮುರಾ ಅತ್ಯಂತ ಕ್ರೂರ...

    + ಹೆಚ್ಚಿಗೆ ಓದಿ
  • 12ದುರ್ತಲಾಂಗ್,ಐಜಾಲ್

    ದುರ್ತಲಾಂಗ್

    ಐಜಾಲ್ ಉತ್ತರ ಭಾಗಕ್ಕೆ ದುರ್ತಲಾಂಗ್ ಬೆಟ್ಟಗಳು ಉಪಸ್ಥಿತವಿವೆ. ಇದು ಸಾಲು ಬೆಟ್ಟಗಳನ್ನು ಒಳಗೊಂಡಿದೆ ಮತ್ತು ನಗರದ ಸುಂದರವಾದ ನೋಟ ನೋಡಲು ಅಣಿ ಮಾಡಿಕೊಡುತ್ತದೆ.

    ದುರ್ತಲಾಂಗ್ ಬೆಟ್ಟದ ಶಿಖರಗಳು ಅಲ್ಲಿಯ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಜನಪ್ರಿಯವಾದ ಚಾರಣ ಪ್ರದೇಶವಾಗಿದೆ. ಚಾರಣಿಗರಿಗೆ ಸುಲಭವಲ್ಲದಿದ್ದರೂ...

    + ಹೆಚ್ಚಿಗೆ ಓದಿ
  • 13ಡಂಪಾ ವನ್ಯಜೀವಿ ಧಾಮ,ಐಜಾಲ್

    ಐಜಾಲ್ ನಿಂದ ಸುಮಾರು 130 ಕಿ.ಮೀ. ದೂರದಲ್ಲಿ ಡಂಪಾ ವನ್ಯಜೀವಿ ಧಾಮವಿದೆ. ವನ್ಯಜೀವಿ ಧಾಮ ಸುಮಾರು 550 ಚದರ ಕಿ.ಮೀ.ನಷ್ಟು ವಿಸ್ತೀರ್ಣ ಹೊಂದಿದೆ. ಶ್ರೀಮಂತ ಸಸ್ಯರಾಶಿಯಿಂದ ಇದು ಆವೃತವಾಗಿದೆ. ಬೇಸಿಗೆಯು ತಂಪಾಗಿ ಮತ್ತು ಚಳಿಗಾಲ ಹಿತಕರವಾಗಿರುತ್ತದೆ. ಈ ವನ್ಯಜೀವಿ ಧಾಮದ ಎತ್ತರ ಸುಮಾರು 200ರಿಂದ 800 ಮೀಟರ್ ವರೆಗೂ...

    + ಹೆಚ್ಚಿಗೆ ಓದಿ
  • 14ಕುಂಗಾವರಿ ಪುಕ್,ಚಂಫೈ

    ಕುಂಗಾವರಿ ಪುಕ್

    ಕುಂಗಾವರಿ ಪುಕ್ ಮಿಜೋರಾಂ ನ ಅತ್ಯಂತ ಮಹತ್ವದ ಮತ್ತು ದೊಡ್ಡ ಗುಹೆಗಳಲ್ಲಿ ಒಂದಾಗಿದೆ. ಈ ಗುಹೆಯ  ಚಂಫೈ ಜಿಲ್ಲೆಯ ಫರ್ಕವನ್ ಮತ್ತು ವಪಹೈ ಹಳ್ಳಿಗಳ ನಡುವೆ ಬೆಟ್ಟಗಳಲ್ಲಿ ಸ್ಥಿತವಾಗಿದೆ. ದಂತಕಥೆಯ ಪ್ರಕಾರ, ಶಕ್ತಿಗಳು/ಆತ್ಮಗಳು ಒಂದು ಸುಂದರವಾದ ಹುಡುಗಿಯನ್ನು ಅಪಹರಿಸಿ ಈ ಗುಹೆಯಲ್ಲಿ ಬಂಧಿಸಿಟ್ಟ ಕಾರಣ ಕುಂಗಾವರಿ ಎಂದು...

    + ಹೆಚ್ಚಿಗೆ ಓದಿ
  • 15ಹುಯಿಫ್ಯಾಂಗ್,ಐಜಾಲ್

    ಹುಯಿಫ್ಯಾಂಗ್

    ಸುಮಾರು 1619 ಮೀಟರ್ ಎತ್ತರದಲ್ಲಿರುವ ಹುಯಿಫ್ಯಾಂಗ್ ಮಿಜೋರಾಮ್ ನ ಅತ್ಯಂತ ಜನಪ್ರಿಯ ತಾಣ. ಈ ಬೆಟ್ಟವನ್ನು ಮಾನವನ ಹಸ್ತಕ್ಷೇಪವಿಲ್ಲದ ಹಸಿರು ತುಂಬಿದ ದಟ್ಟವಾದ ಅರಣ್ಯಪ್ರದೇಶ ಆವರಿಸಿದೆ. ಮಿಜೋ ನಾಯಕರ ಕಾಲದಿಂದಲೂ ಇದನ್ನು ಕಾಪಾಡಿಕೊಂಡು ಬರಲಾಗಿದೆ.

    ಶಿಖರದ ತುತ್ತತುದಿಯಲ್ಲಿ ಸುಂದರವಾದ ಪ್ರವಾಸಿಗರ ರೆಸಾರ್ಟ್ ಇದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City