ಕಜಾರಿ ಮಹೋತ್ಸವ, ಮಿರ್ಜಾಪುರ್ ಅತ್ಯಂತ ಪ್ರಸಿದ್ಧ ಉತ್ಸವಗಳಲ್ಲಿ ಒಂದಾಗಿದೆ. ಈ ಹಬ್ಬ, ತನ್ನ ಜೀವಿತಕಾಲದಲ್ಲಿ ಭೇಟಿ ಮಾಡಲಾಗದ ಪತಿಗೋಸ್ಕರ ಸುಂದರ ಗೀತೆಗಳನ್ನು ಹಾಡುತ್ತಿದ್ದ, ರಾಜ ಕಂಕಿತ್ ನ ಮಗಳು ಕಜಲಿಗೆ ಗೌರವಾರ್ಪಣ ಮಾಡುವುದಕ್ಕಾಗ ಆಚರಿಸಲಾಗುತ್ತದೆ.
ಈ ಹಬ್ಬ ಇತ್ತೀಚಿನ ದಿನಗಳಲ್ಲಿ ಆಧುನಿಕ ಸೊಗಡನ್ನು ಪಡೆದುಕೊಂಡಿದೆಯಾದರೂ, ಸ್ಥಳೀಯರು ಈಗಲೂ ಆಳವಾಗಿ ಪ್ರೀತಿಸಿದ ತನ್ನ ಪತಿಯ ನೆನಪಿಗಾಗಿ ಶೋಕದ ಪ್ರಣಯ ಗೀತೆಗಳನ್ನು ಹಾಡುತ್ತಿದ್ದ ಸುಂದರ ರಾಜಕುಮಾರಿಯ ಹಳೆಯ ಕಥೆಯನ್ನು ಬಳಕೆಯಲ್ಲಿರಿಸಿದ್ದಾರೆ.