Search
  • Follow NativePlanet
Share
ಮುಖಪುಟ » ಸ್ಥಳಗಳು » ಮಿಯಾವೋ » ಹವಾಮಾನ

ಮಿಯಾವೋ ಹವಾಮಾನ

ಅಕ್ಟೋಬರ ನಿಂದ ಏಪ್ರೀಲ ತಿಂಗಳುಗಳು ಮಿಯಾವೋ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಕಾಲವಾಗಿದೆ.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ಇಲ್ಲಿನ ತಾಪಮಾನವು ಸುಮಾರು 40 ಡಿಗ್ರಿ ಸೆಲ್ಸಿಯಸ ನಷ್ಟು  ಏರುತ್ತದೆ. ಈ ಸಮಯದಲ್ಲಿ ಹವಾಮಾನವು ಬೆಚ್ಚಗಿರುತ್ತದೆ.

ಮಳೆಗಾಲ

ಚಳಿಗಾಲ

ಚಳಿಗಾಲದಲ್ಲಿ ಇಲ್ಲಿನ ತಾಪಮಾನವು ಸುಮಾರು 12 ಡಿಗ್ರಿ ಸೆಲ್ಸಿಯಸ ನಷ್ಟು  ಇಳಿಕೆ ಆಗುತ್ತದೆ.  ಈ ಸಮಯದಲ್ಲಿ ಹವಾಮಾನವು ಚಳಿಯಿಂದ ಕೂಡಿರುತ್ತದೆ.