Search
  • Follow NativePlanet
Share
ಮುಖಪುಟ » ಸ್ಥಳಗಳು » ಮಿಯಾವೋ » ತಲುಪುವ ಬಗೆ

ತಲುಪುವ ಬಗೆ

ಮಿಯಾವೋವನ್ನು ಆಸ್ಸಾಮ ರಾಜ್ಯ ಸಾರಿಗೆಯ ಮೂಲಕ ತಲುಪಬಹುದು. ಮತ್ತು ಅರುಣಾಚಲ ಪ್ರದೇಶ ರಾಜ್ಯ ಸಾರಿಗೆ ನಿಗಮದ ಬಸ್ಸುಗಳು ಪ್ರತಿ ದಿನ ದಿಬ್ರುಘರದಿಂದ ಮಿಯಾವೋ ಪ್ರದೇಶಕ್ಕೆ ತಿನಸುಕಿಯ, ಮಾರ್ಘೆರಿತಾ,ಲೆಡೊ,ಜಗುನ ಮತ್ತು ಖಾರಸಂಗ ಮಾರ್ಗವಾಗಿ ಚಲಿಸುತ್ತವೆ. ಪ್ರವಾಸಿಗರು ಈ ಬಸ್ಸುಗಳನ್ನು ಸಹ ಬಳಸಬಹುದು.