ಸೂರಜ್ ಕುಂಡ್ ಹಿಂದುಗಳಿಗೆ ಪ್ರಸಿದ್ಧ ಸ್ಥಳವಾಗಿದೆ. ಇದನ್ನು 1714ರಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರು ನಿರ್ಮಿಸಿದ್ದರು. ಕೊಳವನ್ನು ಮೊದಲು ಅಬು ನಾಳದಿಂದ ತುಂಬಿಸಲಾಗುತ್ತದೆ. ಆದರೆ ವರ್ಷ ಕಳೆದಂತೆ ಇದನ್ನು ಗಂಗಾ ಚಾನಲ್ ನಿಂದ ತುಂಬಿಸಲಾಗುತ್ತಿದೆ. ಹಲವಾರು ಹಿಂದೂ ದೇವಾಲಯಗಳು ಇಲ್ಲಿರುವ ಕಾರಣದಿಂದ ಇದು ಹಿಂದೂಗಳಿಗೆ ಪ್ರಸಿದ್ಧ ಸ್ಥಳವಾಗಿದೆ.