20ನೇ ಶತಮಾನದ ಆರಂಭದಲ್ಲಿ ಬ್ರಿಟಿಷರು ಕ್ಲಾಕ್ ಟವರ್ ನ್ನು ನಿರ್ಮಿಸಿದರು. ಸ್ಥಳೀಯವಾಗಿ ಇದನ್ನು ಘಂಟಾ ಘರ್ ಎಂದೂ ಕರೆಯುತ್ತಾರೆ. ಹಳೆಯ ಶಂಬು ದರ್ವಾಜಾ ಬಳಿ ಇದನ್ನು ಕಟ್ಟಲಾಗಿದೆ. ಇದನ್ನು ಶೂನ್ಯ ಮೈಲಿ ಬಿಂದು ಕರೆಯಲಾಗುತ್ತದೆ ಮತ್ತು ಯೋಗ್ಯವಾಗಿ ನಗರದ ಹೃದಯಭಾಗದಲ್ಲಿದೆ. ಕೆಂಪು ಕಲ್ಲುಗಳಿಂದ ನಿರ್ಮಣವಾಗಿರುವ ಕಟ್ಟಡ ಭಾರತದಲ್ಲಿ ಬ್ರಿಟಿಷರ ಪ್ರಭಾವವನ್ನು ಎತ್ತಿತೋರಿಸುತ್ತದೆ. ಕ್ಲಾಕ್ ಟವರ್ ಭೇಟಿಯ ತಾಣ ಮತ್ತು ನಗರದ ಒಂದು ಪ್ರಮುಖ ಮೈಲುಗಲ್ಲಾಗಿದೆ.