ಚಂಡಿ ದೇವಿ ದೇವಸ್ಥಾನ ಸೂರಜ್ ಕುಂಡ್ ನಲ್ಲಿರುವ ಪ್ರಸಿದ್ಧ ಹಿಂದೂ ದೇವಸ್ಥಾನ. ಪ್ರತೀ ವರ್ಷ ಹೋಳಿ ಬಳಿಕ ನಡೆಯುವ ನೌಚಂಡಿ ವಾರ್ಷಿಕ ಮೇಳಕ್ಕೆ ಇದು ಪ್ರಸಿದ್ಧಿಯಾಗಿದೆ. ಈ ಸಮಯದಲ್ಲಿ ದೇವಸ್ಥಾನವನ್ನು ಹೂ ಹಾಗೂ ದೀಪಗಳಿಂದ ಅಲಂಕರಿಸಲಾಗುತ್ತದೆ ಮತ್ತು ವಿವಿಧ ಬಗೆಯ ಅಂಗಡಿಗಳು ಇಲ್ಲಿರುತ್ತದೆ. ಹಲವಾರು ವರ್ಷಗಳ ಮೊದಲು ದೇವಿ ಅಹಿಲ್ಯಬಾಯಿ ಹೊಲ್ಕರ್ ನಿರ್ಮಿಸಿದ್ದರು ಮತ್ತು ಭಾರತದ ಹಿಂದೂಗಳಿಗೆ ಇದು ಪ್ರಸಿದ್ಧ ಧಾರ್ಮಿಕ ಕೇಂದ್ರ.