ಭೋಲೆ ಕಿ ಜಾಲ್ ನ್ನು ಸಾಮಾನ್ಯವಾಗಿ ಸಲಾವ ಕಿ ಜಾಲ್ ಎಂದೂ ಕರೆಯುತ್ತಾರೆ. ಈ ಪ್ರದೇಶಕ್ಕೆ ವಿದ್ಯುತ್ ನ್ನು ಒದಗಿಸಿಕೊಡುವ ಪ್ರಮುಖ ಅಣೆಕಟ್ಟು ಇದಾಗಿದೆ. ಅಣಿಕಟ್ಟಿನ ಸುತ್ತಮುತ್ತಲು ಇರುವ ಪ್ರದೇಶವನ್ನು ನಗರದ ಮುಖ್ಯ ಪಿಕ್ನಿಕ್ ತಾಣವಾಗಿದೆ. ಪ್ರವಾಸಿಗಳು ಮತ್ತು ಸ್ಥಳೀಯರು ಇಲ್ಲಿನ ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತತೆಗಾಗಿ ಇಲ್ಲಿಗೆ ಆಗ್ಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.