ಬಲೆ ಮಿಯನ್ ಕಿ ದರ್ಗಾ ಚಾಂದಿ ದೇವಿ ಮಂದಿರದ ಸಮೀಪವೇ ಇದೆ. ಇದು ತುಂಬಾ ಪ್ರಾಚೀನ ದರ್ಗಾವಾಗಿದ್ದು, 1194ರಲ್ಲಿ ಇದನ್ನು ದೆಹಲಿ ಸುಲ್ತಾನರಲ್ಲಿ ಮೊದಲನೇಯಾತ ನಿರ್ಮಿಸಿದ್ದ. ಪ್ರವಾಸಿಗಳು ಮತ್ತು ಮುಸ್ಲಿಮರು ಭಾರೀ ಸಂಖ್ಯೆಯಲ್ಲಿ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. ನೌಚಂದಿ ಮೇಳದ ವೇಳೆ ನಡೆಯುವ ಉರುಸ್ ಉತ್ಸವ ವೇಳೆ ಇಲ್ಲಿಗೆ ಸಾವಿರಾರು ಮಂದಿ ಆಗಮಿಸುತ್ತಾರೆ.