Search
  • Follow NativePlanet
Share
ಮುಖಪುಟ » ಸ್ಥಳಗಳು » ಮೇಡಕ್ » ಆಕರ್ಷಣೆಗಳು » ಮೇಡಕ್ ಕೋಟೆ

ಮೇಡಕ್ ಕೋಟೆ, ಮೇಡಕ್

2

ದಾಳಿಕೋರರಿಂದ ಮೇಡಕ್‌ ಪಟ್ಟಣವನ್ನು ರಕ್ಷಿಸುವ ಉದ್ದೇಶದಿಂದ ಕಾಕತೀಯ ಅರಸು ಮನೆತನದವರು ನಿರ್ಮಿಸಿದ ಕೋಟೆ ಐತಿಹಾಸಿಕ ಮಹತ್ವದ ತಾಣವಾಗಿದೆ. ಹೈದರಾಬಾದ್ ನಿಂದ 100 ಕಿಲೋಮೀಟರ್‌ ದೂರದಲ್ಲಿರುವ ಈ ಕೋಟೆಯನ್ನು 12 ನೇ ಶತಮಾನದಲ್ಲಿ ಕಾಕತೀಯ ದೊರೆ ಮಹಾರಾಜ ಪ್ರತಾಪ್‌ರುದ್ರನಿಂದ ಕಟ್ಟಲ್ಪಟ್ಟಿತು. ಇದನ್ನು ಮೆಥುಕು ದುರ್ಗ ಎಂದೂ ಕರೆಯಲಾಗುತ್ತಿತ್ತು.

ಕಾಕತೀಯ ಅರಸರ ನಂತರ ಬಂದ ಕುತುಬ್‌ಷಾಹಿಗಳು ಈ ಕೋಟೆಯನ್ನು ತಮ್ಮದಾಗಿಸಿಕೊಂಡರು. ತಮ್ಮ ವ್ಯಾಪಾರದ ಗೋದಾಮಿನಂತೆ ಈ ಕೋಟೆಯನ್ನು ಬಳಸಿಕೊಂಡರು. ಹಲವು ಐತಿಹಾಸಿಕ ಮಹತ್ವದ ಘಟನೆಗಳು ಈ ಕೋಟೆಯಲ್ಲಿ ಸಂಭವಿಸಿವೆ. 17 ನೇ ಶತಮಾನದಲ್ಲಿ ಈ ಕೋಟೆಯೊಳಗೆ ನಿರ್ಮಿಸಿದ ಮಸೀದಿ ಜನಾಕರ್ಷಣೆಯ ಕೇಂದ್ರವಾಗಿದೆ. ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ 3.2 ಮೀಟರ್‌ ಉದ್ದದ ಫಿರಂಗಿ. ಈ ಕೋಟೆಯ ಮೇಲೆ ನಿಂತು  ಇಡೀ ಪಟ್ಟಣವನ್ನು ನೋಡಬಹುದಾಗಿದೆ. ಈ ಸುಂದರ ದೃಶ್ಯವನ್ನು ನೋಡುವ ಸಲುವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun