Search
  • Follow NativePlanet
Share
ಮುಖಪುಟ » ಸ್ಥಳಗಳು » ಮಯೂರ್ಭಂಜ್ » ಆಕರ್ಷಣೆಗಳು » ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನ

ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನ, ಮಯೂರ್ಭಂಜ್

10

ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನವು ಅಪಾರ ವಿವಿಧ ಸಸ್ಯ ಜಾತಿ  ಮತ್ತು ಪ್ರಾಣಿ ಜಾತಿಗಳಿಗೆ ನೆಲೆಯಾಗಿದೆ. ಈ ರಾಷ್ಟ್ರೀಯ ಉದ್ಯಾನವನದ ಬಹುಮುಖ್ಯ ಸಂಗತಿ ಏನೆಂದರೆ  ಇಲ್ಲಿ ಧೀರ್ಘಕಾಲಿಕ ತೊರೆಗಳು ಅರಣ್ಯದ ಮೂಲಕವಾಗಿ ವರ್ಷ ಪೂರ್ತಿ ಹರಿಯುತ್ತದೆ. ಸಾಲ ಮರಗಳ ಭವ್ಯವಾದ ಅರಣ್ಯವು ಪ್ರವಾಸಿಗರಿಗೆ ವಿಭಿನ್ನ ಜಗತ್ತನ್ನೇ ತೋರಿಸುತ್ತದೆ. ಇಲ್ಲಿ ಕಂಡು ಬರುವ ಅಂತ್ಯವಿಲ್ಲದ ಹುಲ್ಲುಗಾವಲು, ಅಪರೂಪವಾಗಿ ಕಂಡು ಬರುವ ವನ್ಯಜೀವಿಗಳ ದರ್ಶನವನ್ನು ಪ್ರವಾಸಿಗರಿಗೆ ಮಾಡಿಸುತ್ತದೆ.

ವನ್ಯ ಜೀವಿಯ ದರ್ಶನವಷ್ಟೇ ಈ ಉದ್ಯಾನವನದ ವಿಶೇಷತೆ ಅಲ್ಲ. ಬದಲಾಗಿ ಇಲ್ಲಿ ಜಲಪಾತಗಳನ್ನು ಸಹ ನೋಡಬಹುದು. ಇದು ಹೃದಯಕ್ಕೆ ಮುದವನ್ನು ನೀಡುತ್ತದೆ. ಬರೆಹಿಪಾನಿ ಮತ್ತು ಜೋರಂದ ಜಲಪಾತಗಳು ವೈಭವದಿಂದ ಕೂಡಿದ್ದು ನೈಸರ್ಗಿಕ ನೋಟವನ್ನು ಒದಗಿಸುತ್ತದೆ. ಹೆಚ್ಚಿನ ವನ್ಯ ಜೀವಿಗಳು ಈ ಜಲಪಾತಗಳ  ಹತ್ತಿರದಲ್ಲಿಯೇ ತಮ್ಮ ಸಮಯವನ್ನು ಕಳೆಯುತ್ತವೆ. ಇಲ್ಲಿ ಹುಲಿ , ಕಾಡೆಮ್ಮೆ, ಮತ್ತು ಆನೆಗಳ ಹೆಜ್ಜೆಗುರುತುಗಳನ್ನು  ಕಾಣಬಹುದು. ಇದನ್ನು ಯಾರು ಮರೆಯುವುದಿಲ್ಲ.

ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನ ಪ್ರಾಣಿ ವರ್ಗವು ಹಲವಾರು ವಿವಿಧ ಪ್ರಾಣಿಗಳನ್ನು ಒಳಗೊಂಡಿದೆ. ಆನೆಗಳು, ಹುಲಿಗಳು, ಕಾಡೆಮ್ಮೆ, ಜಿಂಕೆ , ಕರಡಿ, ನೀರು ನಾಯಿ, ಕಾಡು ಹಂದಿ, ಮುಂಗುಸಿ, ಹಾರುವ ಅಳಿಲು,  ಸಾಂಬಾರ, ಬೊಗಳುವ ಜಿಂಕೆ ಇಲ್ಲಿರುವ ವಿವಿಧ ಪ್ರಾಣಗಳ ವರ್ಗಕ್ಕೆ ಕೆಲ ಉದಾಹರಣೆಗಳು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat