Search
  • Follow NativePlanet
Share
ಮುಖಪುಟ » ಸ್ಥಳಗಳು » ಮಯೂರ್ಭಂಜ್ » ಆಕರ್ಷಣೆಗಳು » ದೇವಕುಂಡ

ದೇವಕುಂಡ, ಮಯೂರ್ಭಂಜ್

1

ದೇವಕುಂಡವನ್ನು ದೇವಕುಂಡ ಎಂದು ಕರೆಯಲಾಗುತ್ತದೆ. ಇದನ್ನು ಭಾಷಾಂತರಿಸಿದಾಗ ದೇವ ಮತ್ತು ದೇವತೆಯರ ಸ್ನಾನದ ಕೊಳ ಅಥವಾ ತೊಟ್ಟಿ ಎಂಬ ಅರ್ಥ ಬರುತ್ತದೆ. ಇದು ಬರಿಪಾದದಿಂದ 60 ಕೀಲೊ ಮೀಟರ ದೂರದಲ್ಲಿದೆ. ಈ ಸ್ಥಳವು ತನ್ನ ಹೆಸರಿಗೆ ತಕ್ಕಂತೆ ಕೆಲವು ಅಲೌಕಿಕ ಗುಣಗಳನ್ನು ಹೊಂದಿದೆ. ಹಬ್ಬಗಳನ್ನು ಬಹು ವೈಭವ ಮತ್ತು ಅನುಪಮವಾಗಿ ಉಡಾಲದಲ್ಲಿ ಆಚರಿಸಲಾಗುತ್ತದೆ. ಈ ನಗರವು ದೇವಕುಂಡದಿಂದ 25 ಕೀಲೊ ಮೀಟರ ದೂರದಲ್ಲಿದೆ. ಮಕರ ಸಂಕ್ರಾಂತಿಯು ಇದು ಸುಗ್ಗಿಯ ಹಬ್ಬವಾಗಿದ್ದು, ಜನೇವರಿ ತಿಂಗಳಲ್ಲಿ ಬಹು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ದೇವಕುಂಡಗೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ. ದೇವಕುಂಡನ ಹಬ್ಬ ಮತ್ತು ಮೇಳಗಳು ಎಲ್ಲ ಪ್ರವಾಸಿಗರ ಮತ್ತು ಭಕ್ತರ ಹೃದಯದಲ್ಲಿ ಆಚರಣೆಯ ಉತ್ಸಾಹವನ್ನು ತುಂಬಿಸುತ್ತವೆ.

ದೇವಕುಂಡ ನಗರದ ಎತ್ತರದ ದೃಶ್ಯಗಳು ಅದ್ಭುತವಾಗಿವೆ. ಈ ದೃಶ್ಯಗಳು ಆಧ್ಯಾತ್ಮಿಕತೆಯ ಶಾಂತತೆ ಮತ್ತು ಏಕರೀತಿಯ ದೈನಂದಿನ ಜೀವನದ ನಡುವಿನ ಅಂತರವನ್ನು ತಾಳ್ಮೆಯಿಂದ ತುಂಬುತ್ತವೆ ಎಂದು ಭಾವಿಸಲಾಗುತ್ತದೆ.

ದೇವಕುಂಡದ ಅಂಬಿಕಾ ದೇವಾಲಯವು ಜಲಪಾತದ ಮೇಲೆ ಇದ್ದು, ಇದು ಆ ನಗರದ ಸುತ್ತಮುತ್ತಲ ಪ್ರದೇಶಗಳ ನೋಟವನ್ನು ಒದಗಿಸುತ್ತದೆ. ಅದಾಗ್ಯು ಈ ದೇವಾಲಯದ ತಾಯಿ ಅಂಬಿಕೆಯ ಮೂರ್ತಿಯನ್ನು ಮಯೂರ್ಭಂಜನ ಬರಿಪಾದದಲ್ಲಿರುವ ಅಂಬಿಕಾ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri