ಪೊರ್ಕ್ಯುಪೈನ್ ಪಾಯಿಂಟ್, ಇದನ್ನು ಸೂರ್ಯಾಸ್ತಮಾನದ ತಾಣ ಎಂದೂ ಕೂಡಾ ಕರೆಯಲಾಗುತ್ತದೆ. ಇದು ಮಾಥೆರಾನ್ನಲ್ಲಿನ ಆಕರ್ಷಕವಾದ ಸ್ಥಳ. ಇದು ಪೊರ್ಕ್ಯುಪೈನ್ ಹಕ್ಕಿಯನ್ನು ಹೋಲುವುದರಿಂದಾಗಿ ಈ ಹೆಸರನ್ನು ಪಡೆದಿದೆ.
ಇಲ್ಲಿಂದ ಕಾಣುವ ಕ್ಯಾಥೆಡ್ರಲ್ ಕಲ್ಲುಬಂಡೆಯು ಇಲ್ಲಿಗೆ ಸಮೀಪದ ಇನ್ನೊಂದು ಆಕರ್ಷಕ ಸ್ಥಳ. ಸೂರ್ಯಾಸ್ತಮಾನದ ಸುಂದರ ಕ್ಷಣವನ್ನು ಇಲ್ಲಿಂದ ನೋಡಬಹುದು ಹಾಗೆಯೇ ಇಲ್ಲಿಂದ ಪ್ರಬಲ್ ಕೋಟೆಯನ್ನು ಕೂಡಾ ನೋಡಬಹುದು.