Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡ್ವಿ » ಆಕರ್ಷಣೆಗಳು » ಭದ್ರೇಶ್ವರ

ಭದ್ರೇಶ್ವರ, ಮಾಂಡ್ವಿ

1

ಮುಂಡ್ರಾ ತಾಲ್ಲೂಕಿನಿಂದ ಸುಮಾರು 32 ಕಿ.ಮೀ ದೂರವಿರುವ ಭದ್ರೇಶ್ವರದಲ್ಲಿರುವ ಜೈನ್ ಕಾಂಪ್ಲೆ಼ಕ್ಸ್ ಜೈನರ ಪಾಲಿನ ಪವಿತ್ರ ತಾಣವಾಗಿದೆ. ಅಚ್ಚ ಬಿಳಿಯ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟ ದೇವಾಲಯದಲ್ಲಿ ಐವತ್ತೆರಡು ಕಿರಿಯ ದೇವಾಲಯಗಳಿವೆ. ಇವುಗಳಲ್ಲಿ ಒಂದು ಕ್ರಿ.ಪೂ 500ನೇ ಇಸವಿಯ ಪಾರ್ಶವನಾಥನ ವಿಗ್ರಹ ಎಂದು ತಿಳಿದುಬರುತ್ತದೆ. ಈ ದೇವಾಲಯವನ್ನು ಎಂದು ನಿರ್ಮಿಸಲಾಗಿದೆ ಎನ್ನುವ ಬಗ್ಗೆ ಸ್ಪಷ್ಟ ದಾಖಲೆಗಳು ಲಭ್ಯವಿಲ್ಲ. ಭದ್ರೇಶ್ವರದಲ್ಲಿರುವ ಎರಡು ಮಸೀದಿಗಳು ಸಹಾ ಕ್ರಿ. ಶ 12ನೇ ಶತಮಾನದಲ್ಲಿ ಕಟ್ಟಿರುವ ಬಗ್ಗೆ ದಾಖಲೆಗಳಿವೆ. ಇರಾನ್ ವಾಸ್ತುಶಿಲ್ಪ ಹೊಂದಿರುವ ಈ ಮಸೀದಿಗಳು ಅಂದು ದೆಹಲಿಯನ್ನು ಆಳಿದ್ದ ಮೊಘಲರ ಕಾಲಕ್ಕೂ ಮುನ್ನ ಇರಾನಿಯರ ಆಕ್ರಮಣದ ಸಾಕ್ಷಿಗಳಾಗಿ ನಿಂತಿವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun