Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ಹಿಂಡೋಲಾ ಮಹಲ್

ಹಿಂಡೋಲಾ ಮಹಲ್, ಮಾಂಡು

5

ಮಾಂಡುವಿನಲ್ಲಿರುವ ಅರಮನೆ ಕಟ್ಟಡಗಳಲ್ಲಿ ಇದೂ ಒಂದು. ಹೊಶಂಗ್ ಷಾನ ಆಳ್ವಿಕೆಯಲ್ಲಿ ಕಟ್ಟಿಸಿರ ಬಹುದಾದ ಈ ಮಹಲು, ಅಂದಿನ "ದರ್ಬಾರ್" (ಸಭಾಗೃಹ) ಆಗಿತ್ತು. ಗತ ಸಾಮ್ರಾಜ್ಯಗಳ ಅದ್ಭುತಗಳನ್ನು ನೆನಪಿಸಿ ಕೊಡುವ ಈ ಮಹಲಿನ ಅಕ್ಷರಶಃ ಅರ್ಥ " ಸ್ವಿಂಗಿಂಗ್ ಪ್ಲೇಸ್" ಎಂದು. ಮಾಳವಾ ವಾಸ್ಥುಶೈಲಿಯಲ್ಲಿರುವ ಹಿಂದುಲಾ ಮಹಲಿನ ಬಾಹ್ಯಗೋಡೆಗಳು 77 ಡಿಗ್ರಿಗಳಷ್ಟು ಬಾಗಿರುವುದರಿಂದ  ಈ ಮಹಲಿಗೆ ಸ್ವಿಂಗಿಂಗ್ ಪ್ಲೇಸ್ ಎಂದು ಹೆಸರಿಡಲಾಗಿದೆ.

ಹಿಂಡೋಲಾ ಮಹಲ್ ನ ಪ್ರತಿರೂಪವು ವಾರಂಗಲ್ ಕೋಟೆಯಲ್ಲಿದ್ದು ಈ ಮಹಲನ್ನು ಕಟ್ಟಿದ ವಾಸ್ತುಶಿಲ್ಪಿಯ ನಿರ್ದೇಶನದಲ್ಲೇ ವಾರಂಗಲ್ ನ ಮಹಲನ್ನೂ ಕಟ್ಟಲಾಗಿದೆ. ಇತಿಹಾಸ ಮತ್ತು ವಾಸ್ತುಶಿಲ್ಪ ಆಸಕ್ತರಿಗೆ ಈ ಮಹಲು ಅತ್ಯುತ್ತಮ ವೀಕ್ಷಣಾ ತಾಣವಾಗಿದ್ದು, ಇತಿಹಾಸದ ಕಾಲಗರ್ಭದಲ್ಲಿ ಅಳಿಸಿಹೋಗಿರುವ ದರ್ಬಾರಿನ ದ್ವನಿ ಇಂದಿಗೂ ಇಲ್ಲಿ ಪ್ರತಿದ್ವನಿತವಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City