Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ಛಪ್ಪನ್ ಮಹಲ್ ಮ್ಯೂಸಿಯಂ

ಛಪ್ಪನ್ ಮಹಲ್ ಮ್ಯೂಸಿಯಂ, ಮಾಂಡು

1

ಛಪ್ಪನ್ ಮಹಲ್ ಮ್ಯೂಸಿಯಂ, ಬುಡಕಟ್ಟು ಕಲೆ , ಕರಕುಶಲ ಮತ್ತು ಪ್ರಾಚೀನ ಕಲಾಕೃತಿಗಳ ಒಂದು ಪ್ರದರ್ಶನ. ಇತ್ತೀಚಿನ ತಾಂತ್ರಿಕತೆಗಳನ್ನು ಬಳಸಿಕೊಂಡು ದೃಶ್ಯ - ಶ್ರಾವ್ಯ ಮತ್ತು  ಬೆಳಕಿನ ವ್ಯವಸ್ಥೆಯನ್ನೂ ಈ  ವಸ್ತುಸಂಗ್ರಹಾಲಯದಲ್ಲಿ ಅಳವಡಿಸಲಾಗಿದೆ. ರಾಜ್ಯ ಪುರಾತತ್ವ  ಇಲಾಖೆಯ ಅಡಿಯಲ್ಲಿ  ಪ್ರದರ್ಶಿಸಲಾಗುವ ಈ ವಸ್ತುಸಂಗ್ರಹಾಲಯವು  ಬೇಟಿಗೆ ಯೋಗ್ಯವಾಗಿದೆ.

ವಸ್ತುಸಂಗ್ರಹಾಲಯದಲ್ಲಿ ರಾಜ್ಯ ಪುರಾತತ್ವ ಇಲಾಖೆ ತೊಡಗಿರುವದರಿಂದ ಇಲ್ಲಿನ ವಸ್ತು-ವಿಷಯಗಳ ಸತ್ಯಾಸತ್ಯತೆಯ ಬಗ್ಗೆ ಭರವಸೆ ಇಡಬಹುದು. ಧಾರ್ ಜಿಲ್ಲಾ ಆಡಳಿತವು ಪ್ರವಾಸೋದ್ಯಮದ ಅಭಿವೃದ್ದಿಗಾಗಿ, ವಿದ್ಯುತ್ ಉಪ ಕೇಂದ್ರ, ಅಸ್ಮಧ, ರೂಪಯನ್ ಷೋರೂಮ್,ಸ್ಪರ್ಧಾ- ಸಾಹಸ ಕೇಂದ್ರ,ಯುವ ಹಾಸ್ಟೆಲ್ , ಸಿಂಗ್ ಬೋರ್ಡ್ಸ್ಗಳಂತಹ  ಅನೇಕ ಯೋಜನೆಗಳಿಗೆ ಚಾಲನೆ ನೀಡಿದೆ. ಆಡಳಿತದ ಮೂಲಕ ಚಾಲನೆ ಪಡೆದ  ಅಂತಹ ಒಂದು ಯೋಜನೆಗಳಲ್ಲೋಂದು ಈ ಚಪ್ಪನ್ ಮಹಲ್ ಮ್ಯೂಸಿಯಂ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City