Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಶ್ರೀ ಚಂದ್ರ ಮಾನಿ ಕಶ್ಯಪ ಮ್ಯೂಸಿಯಂ

ಶ್ರೀ ಚಂದ್ರ ಮಾನಿ ಕಶ್ಯಪ ಮ್ಯೂಸಿಯಂ, ಮಂಡಿ

1

ಶ್ರೀ ಚಂದ್ರ ಮಾನಿ ಕಶ್ಯಪ ಮ್ಯೂಸಿಯಂ ಆರಂಭವಾಗಿದ್ದು 1957ರಲ್ಲಿ. ಮಂಡಿಯಲ್ಲಿಯೇ ಈ ಪುರಾತನ ಪ್ರಾಚ್ಯವಸ್ತು ಮ್ಯೂಸಿಯಂ ಇದೆ. ಇಲ್ಲಿ ಅತ್ಯಂತ ಮುತುವರ್ಜಿಯಿಂದ ಹಳೆ ನಾಣ್ಯ, ಕಲ್ಲಿನ ಕಲಾಕೃತಿ, ಹಳೆಯ ಲಿಪಿಗಳು, ಮರದ ವಸ್ತುಗಳು, ಪೇಂಟಿಂಗ್‌ಗಳನ್ನು ಸಂರಕ್ಷಿಸಿಡಲಾಗಿದೆ. ಈ ಮ್ಯೂಸಿಯಂನಲ್ಲಿ ಚಿಕ್ಕದೊಂದು ಗ್ರಂಥಾಲಯವೂ ಇದೆ. ಇಲ್ಲಿ ಬರುವ ಪ್ರವಾಸಿಗರು ಸಾಕಷ್ಟು ಪುಸ್ತಕ ಹಾಗೂ ಮ್ಯಾಗಜಿನ್‌ಗಳನ್ನು ಓದಿಕೊಳ್ಳಬಹುದಾಗಿದೆ. ಶ್ರೀ ಚಂದ್ರ ಮಾನಿ ಕಶ್ಯಪ ಮ್ಯೂಸಿಯಂ ಸಾರ್ವಜನಿಕ ಪ್ರವೇಶಕ್ಕೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮುಕ್ತವಾಗಿರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat