Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಪಂಜೈನ್‌ ಥೇಚ್

ಪಂಜೈನ್‌ ಥೇಚ್, ಮಂಡಿ

1

ಪಂಜೈನ್‌ ಥೇಚ್‌ ಎಂಬುದು ಎರಡು ಜನಪ್ರಿಯ ಹಳ್ಳಿಗಳ ಹೆಸರು. ಇದು ದಟ್ಟವಾಗಿ ವ್ಯಾಪಿಸಿರುವ ಕಾಡಿನಲ್ಲಿದೆ. ಇಲ್ಲಿ ಪೈನ್‌, ದೇವದಾರ್‌ ಹಾಗೂ ಟೋಶ್‌ ಮರಗಳು ಹೇರಳ ಸಂಖ್ಯೆಯಲ್ಲಿವೆ. ಮಂಡಿಯಿಂದ 75 ಕಿ.ಮೀ. ದೂರದಲ್ಲಿದೆ ಈ ಊರು. ಇವು ಟ್ರೆಕ್ಕಿಂಗ್‌ಗೆ ಮೂಲ ಕ್ಯಾಂಪ್‌ಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಮಂಡಿಯಿಂದ ಬಾಲಿಚೌಕಿ ಮೂಲಕ ಇಲ್ಲಿಗೆ ತಲುಪಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat