Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಕಮ್ರುನಾಗ್‌ ದೇವಾಲಯ

ಕಮ್ರುನಾಗ್‌ ದೇವಾಲಯ, ಮಂಡಿ

1

ಮಂಡಿ ಜಿಲ್ಲೆಯ ಕಮ್ರು ಬೆಟ್ಟಗಳ ಶ್ರೇಣಿಯಲ್ಲಿರುವ ಕಮ್ರು ಹಳ್ಳಿಯಲ್ಲಿದೆ ಈ ಕಮ್ರುನಾಗ್‌ ದೇವಾಲಯ. ಇಲ್ಲಿ ಕಮ್ರು ನಾಗ್‌ ಅಥವಾ ಮಳೆಯ ದೇವರ ಆರಾಧನೆ ಆಗುತ್ತದೆ. ಸ್ಥಳೀಯರಿಂದ ಈ ಆಚರಣೆ ಆಗುತ್ತದೆ. ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಪ್ರತಿ ವರ್ಷ ಜೂನ್‌ 14 ರಂದು ವಿಶೇಷ ಉತ್ಸವ ನಡೆಯುತ್ತದೆ. ಸ್ಥಳೀಯ ಸಂಪ್ರದಾಯದ ಪ್ರಕಾರ, ಭಕ್ತರು ದೇವಾಲಯಕ್ಕೆ ನೋಟು, ನಾಣ್ಯ, ಆಭರಣವನ್ನು ಅರ್ಪಿಸುತ್ತಾರೆ. ಇದನ್ನವರು ಕಮ್ರುನಾಗ್‌ ಕೆರೆಗೆ ಹಾಕುತ್ತಾರೆ. ಈ ಕೆರೆಯನ್ನು ಕಮ್ರುವಾ ಕೆರೆ ಅಂತಲೂ ಸ್ಥಳೀಯರು ಕರೆಯುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun