Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಪ್ಪುರಂ » ತಲುಪುವ ಬಗೆ

ತಲುಪುವ ಬಗೆ

ಮಲಪ್ಪುರಂ ಕ್ಯಾಲಿಕಟ್ ಮತ್ತು ಪಾಲಕ್ಕಾಡ್ ಗಳಂತಹ ಎಲ್ಲಾ ನೆರೆಯ ಜಿಲ್ಲೆಗಳಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಕೇರಳ ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಬಸ್ಸ ಸೇವೆಗಳು ಲಭ್ಯವಿವೆ. ಬಸ್ಗಳು ಜಿಲ್ಲೆಯ ಒಳಗಿನ ಪಟ್ಟಣಗಳನ್ನೂ ಬೆಸೆಯುವದರಿಂದ ಆರ್ಥಿಕವಾಗಿಯೂ ಉತ್ತಮ ಆಯ್ಕೆಯಾಗಿದೆ. ಐಷಾರಾಮಿ ಬಸ್ ಗಳೂ ಮಲಪ್ಪುರಂನಿಂದ ಬೆಂಗಳೂರು, ಕೊಚ್ಚಿ ಮತ್ತು ತಿರುವನಂತಪುರಂಗಳಿಗೆ ಲಭ್ಯವಿವೆ.