Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಪ್ಪುರಂ » ಆಕರ್ಷಣೆಗಳು » ತಿರುನವಯ ದೇವಾಲಯ

ತಿರುನವಯ ದೇವಾಲಯ, ಮಲಪ್ಪುರಂ

1

ನವ ಮುಕುಂದ ಕ್ಷೇತ್ರಂ ಎಂದು ಸಹ ಕರೆಯಲ್ಪಡುವ ತಿರುನವಯ ದೇವಾಲಯವು ಬೃಹತ್ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಪುರಾತನ ದೇಗುಲ. ಭಾರತಪುಳಾ ನದಿಯ  ದಡದ ಮೇಲಿರುವ ಈ   ದೇವಾಲಯವು ತನ್ನ ಚಿತ್ರಸದೃಶ ದೃಶ್ಯಗಳಿಂದ ಕೇರಳದಾದ್ಯಂತ ಭಕ್ತರನ್ನು ಸೆಳೆಯುತ್ತಿದೆ. ಇದು ತಿರುನವಯ ಎಂಬ  ಚಿಕ್ಕ ಗ್ರಾಮದಲ್ಲಿದ್ದು,  ಪ್ರಖ್ಯಾತ ಮಮಂಕಂ ಉತ್ಸವದಿಂದಾಗಿ ಕೇರಳದ ಪುರಾತನ ಇತಿಹಾಸದಲ್ಲಿ ಗುರುತಿಸಿಕೊಂಡಿದೆ.

ಈ ದೇವಾಲಯದಲ್ಲಿ ಭಗವಾನ  ವಿಷ್ಣುವನ್ನು ನವ ಮುಕುಂದನ್ ಎಂದು  ಪೂಜಿಸಲಾಗುತ್ತದೆ. ಗಣೇಶ ಮತ್ತು  ಲಕ್ಷ್ಮಿ ದೇವಿಯ  ಉಪ ಗೋಪುರಗಳನ್ನೂ ದೇವಾಲಯದ ಸಂಕೀರ್ಣದ ಒಳಗೆ ಕಾಣಬಹುದು. ದೇವಾಲಯವು ಪ್ರಾಚೀನ ಕಾಲದ ವೈದಿಕ ಶಿಕ್ಷಣ ಕೇಂದ್ರವಾಗಿತ್ತೆಂದೂ ದಕ್ಷಿಣ ಭಾರತದ ಎಲ್ಲ ವಿದ್ವಾಂಸರು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರೆಂದು ನಂಬಲಾಗಿದೆ. ಮೈಸೂರಿಗರ ಆಕ್ರಮಣದ ಅವಧಿಯಲ್ಲಿ, ಟಿಪ್ಪು ಸುಲ್ತಾನ್ ನ ಸೈನ್ಯವು  ದೇವಾಲಯವನ್ನು ಧ್ವಂಸಮಾಡಿ ಅಲ್ಲಿದ್ದ ಸಂಪತ್ತನ್ನು ಲೂಟಿ ಮಾಡಿದರು ಆದರೆ ನಂತರದ ದಿನಗಳಲ್ಲಿ ದೇವಾಲಯವು ತನ್ನ ವೈಭವವನ್ನು ಮರಳಿ ಪಡೆಯಿತು. ತಿರೂರ್ ಪಟ್ಟಣದಿಂದ  8 ಕಿಮೀ ದೂರದಲ್ಲಿರುವ ತಿರುನವಯ ದೇವಾಲಯವನ್ನು ರಸ್ತೆಯ ಮಾರ್ಗವಾಗಿ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri