Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಂಪುಳಾ » ಆಕರ್ಷಣೆಗಳು
  • 01ಮಲಂಪುಳಾ ಉದ್ಯಾನ

    ಮಲಂಪುಳಾ ಉದ್ಯಾನ ಕೇರಳದ ವೃಂದಾವನ ಎಂದೂ ಜನಪ್ರಿಯವಾಗಿದೆ. ಪ್ರಕೃತಿಯ ಅದ್ಭುತ ಸೃಷ್ಟಿಯ ಜತೆಯಲ್ಲಿ ಮನುಷ್ಯನ ಸೃಜನಶೀಲತೆಯೂ ಬೆರೆತು, ಈ ಉದ್ಯಾನ ನಿರ್ಮಾಣವಾಗಿದೆ. ಜಲಾಶಯದ ಸಮೀಪವೇ ಇರುವುದರಿಂದ ಅನನ್ಯ ನೋಟವನ್ನು ಈ ಉದ್ಯಾನ ಒದಗಿಸುತ್ತದೆ.

    ಸುಂದರ ಹೂವಿನ ಹಾಸಿಗೆಗಳು, ಭವ್ಯವಾದ ಕಾರಂಜಿಗಳು, ಅದ್ಭುತ ಕೆರೆ,...

    + ಹೆಚ್ಚಿಗೆ ಓದಿ
  • 02ಮಲಂಪುಳಾ ಅಣೆಕಟ್ಟು

    ಪಾಲಕ್ಕಾಡ್ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಮಲಂಪುಳಾ ಅಣೆಕಟ್ಟು ಒಂದಾಗಿದೆ, ಇದು ಕೇರಳದ ಅತಿದೊಡ್ಡ ನೀರಾವರಿ ಜಲಾಶಯವಾಗಿದ್ದು, ಕಲ್ಲಿನ  ಅಣೆಕಟ್ಟನ್ನು ಹೊಂದಿದೆ. ಈ ಅಣೆಕಟ್ಟು  ಕಾಲುವೆ ವ್ಯವಸ್ಥೆಗಳ ವ್ಯಾಪಕ ಜಾಲವನ್ನು ಒಳಗೊಂಡಿದೆ, ಈ ಭವ್ಯವಾದ ಜಲಾಶಯಕ್ಕೆ ಹೊಂದಿಕೊಂಡು ಅಂಕುಡೊಂಕಾದ  ಪರ್ವತ...

    + ಹೆಚ್ಚಿಗೆ ಓದಿ
  • 03ಥ್ರೆಡ್ ಗಾರ್ಡನ್

    ಥ್ರೆಡ್ ಗಾರ್ಡನ್

    ಮಲಂಪುಳಾ ಅಣಿಕಟ್ಟಿನ ಹತ್ತಿರದಲ್ಲೇ ಗಮನ ಸೆಳೆಯುವ ಇನ್ನೊಂದು ಸ್ಥಳ ಥ್ರೆಡ್ ಗಾರ್ಡನ್ ಆಗಿದ್ದು, ಇಲ್ಲಿ ಅಪರೂಪದ ಹೂವುಗಳು ಮತ್ತು ಸಸ್ಯಗಳು ಕಾಣಸಿಗುತ್ತವೆ. ಇವುಗಳನ್ನು ದಾರದಿಂದ ತಯಾರಿಸಲಾಗಿದ್ದು ಅನೇಕ ಕುಶಲಕರ್ಮಿಗಳ ಕೌಶಲ್ಯಕ್ಕೆ ಸಾಕ್ಷಿಯಾಗೆದೆ. ಈ ಉದ್ಯಾನವನ್ನು ಆಂಥೋನಿ ಜೋಸೆಫ್ ಎನ್ನುವವರು ರೂಪಿಸಿದರು.

    ...
    + ಹೆಚ್ಚಿಗೆ ಓದಿ
  • 04ಫ್ಯಾಂಟಸಿ ಪಾರ್ಕ್

    ಫ್ಯಾಂಟಸಿ ಪಾರ್ಕ್

    ಫ್ಯಾಂಟಸಿ ಪಾರ್ಕ್, ಮಲಂಪುಳಾದಲ್ಲಿನ  ಮನೋರಂಜನಾ ಪಾರ್ಕ್ ಆಗಿದ್ದು ಉತ್ತರ ಕೇರಳದಲ್ಲಿ ಅತಿ ಹೆಚ್ಚು ಸಂದರ್ಶಿತ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. 1998 ರಲ್ಲಿ ಈ ಪಾರ್ಕ್ ಗೆ  ಕೇರಳ ಪ್ರವಾಸೋದ್ಯಮ ಇಲಾಖೆಯು ನೀಡುವ  ಅತ್ಯುತ್ತಮ ಪ್ರವಾಸೋದ್ಯಮ ಸ್ಥಳ ಎಂಬ ಸ್ಥಾನಮಾನ ಲಭಿಸಿದೆ. ನಿಯೋ ಟೆಕ್...

    + ಹೆಚ್ಚಿಗೆ ಓದಿ
  • 05ರಾಕ್ ಗಾರ್ಡನ್

    ರಾಕ್ ಗಾರ್ಡನ್

    ಮಲಂಪುಳಾ ರಾಕ್ ಗಾರ್ಡನ್ ಭಾರತದ ಎರಡನೇ ಅತಿ ದೊಡ್ಡ ಕಲ್ಲಿನ ಉದ್ಯಾನವನವಾಗಿದ್ದು ಮಲಂಪುಳಾ ಅಣೆಕಟ್ಟಿನ ಸಮೀಪದಲ್ಲಿದೆ. ಈ  ಕಲಾಕೃತಿಯನ್ನು ಪ್ರಖ್ಯಾತ ಶಿಲ್ಪಿ ಮತ್ತು ಪದ್ಮಶ್ರೀ ವಿಜೇತ ನೆಕ್ ಚಂದ್ ಸೈನಿ ವಿನ್ಯಾಸಗೊಳಿಸಿದ್ದಾರೆ. ಇದು ವಿಶ್ವದ ಎಲ್ಲೆಡೆಯಿಂದ ಮನ್ನಣೆ ಪಡಿದಿದೆ ಹಾಗೂ ಅತಿಹೆಚ್ಚು ಪ್ರವಾಸಿಗರನ್ನು...

    + ಹೆಚ್ಚಿಗೆ ಓದಿ
  • 06ಸ್ನೇಕ್ ಉದ್ಯಾನವನ

    ಸ್ನೇಕ್ ಉದ್ಯಾನವನ

    ಸ್ನೇಕ್ ಪಾರ್ಕ್ ಸರೀಸೃಪಗಳ ಪುನರ್ವಸತಿ ಕೇಂದ್ರವಾಗಿದ್ದು ಮಲಂಪುಳಾ ಗಾರ್ಡನ್ ಹತ್ತಿರ ಇದೆ. ವಿವಿಧ ಜಾತಿಯ ವಿಷಪೂರಿತ ಹಾವುಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ಅರಣ್ಯ ಇಲಾಖೆ ಆಡಳಿತಕ್ಕೆ ಒಳಪಟ್ಟಿದೆ. ಇಲ್ಲಿ ಗಾಯಗೊಂಡ ಸರೀಸೃಪಗಳನ್ನು ತೆಗೆದುಕೊಂಡು ಅವುಗಳಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.

    ...
    + ಹೆಚ್ಚಿಗೆ ಓದಿ
  • 07ಯಕ್ಷಿ ಪ್ರತಿಮೆ

    ಕೇರಳದ ಅತ್ಯಂತ ಜನಪ್ರಿಯ ಶಿಲ್ಪಗಳಲ್ಲಿ  ಯಕ್ಷಿ ಪ್ರತಿಮೆ ಒಂದಾಗಿದ್ದು ಈ ಪ್ರತಿಮೆ ಮಲಂಪುಳಾ ಗಾರ್ಡನ್ ನಲ್ಲಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಇದರ ಹಿನ್ನೆಲೆಯಲ್ಲಿ ಪರ್ವತ ಶ್ರೇಣಿ ಹಾಗೂ ಸಮೃದ್ಧ ಹಸಿರು ತೋಟಗಳನ್ನು ಕಾಣಬಹುದಾಗಿದೆ. ಈ ಪ್ರತಿಮೆಯನ್ನು ಕನಾಯ್ ಕುನ್ಹಿರಾಮನ್ ಎನ್ನುವ...

    + ಹೆಚ್ಚಿಗೆ ಓದಿ
  • 08ಉಡನ್ ಕಟೊಲಾ

    ಉಡನ್ ಕಟೊಲಾ

    ಉಡನ್ ಕಟೊಲಾ ಮಲಂಪುಳಾದ  ಅತ್ಯಂತ ಮೌಲ್ಯಯುತ ತಾಣವಾಗಿದೆ. ಇದು  ದಕ್ಷಿಣ ಭಾರತದಲ್ಲಿ ಮಾತ್ರ ಕಾಣಸಿಗುತ್ತದೆ. ರೋಪ್ಮಾರ್ಗ ತೋಟಗಳು ಮೇಲಿನಿಂದ 60 ಅಡಿ ಎತ್ತರ ಹಾಗೂ ಸುಮಾರು 625 ಮೀಟರ್ ಸುತ್ತಳತೆಯಲ್ಲಿ ವ್ಯಾಪಿಸಿದ್ದು, ಉತ್ತಮ ಹಸಿರು ತೋಟಗಳು ಮತ್ತು  ಹಿನ್ನೆಲೆಯನ್ನು  ಪರ್ವತಗಳ ಹಿನ್ನೆಲೆಯನ್ನು...

    + ಹೆಚ್ಚಿಗೆ ಓದಿ
  • 09ಥೆಂಕುರುಸ್ಸಿ

    ಥೆಂಕುರುಸ್ಸಿ

    ಥೆಂಕುರುಸ್ಸಿ ಪಾಲಕ್ಕಾಡ್ ನ  ಮತ್ತೊಂದು  ಪ್ರವಾಸಿ ಸ್ಥಳವಾಗಿದ್ದು  ಪಾಲಕ್ಕಾಡ್ ನಿಂದ  ಒಂದು ಗಂಟೆ ಪ್ರಯಾಣವಾಗಿದೆ ಹಾಗೂ ಪಾಲಕ್ಕಾಡ್ ಪಟ್ಟಣದಿಂದ ಸುಮಾರು 10 ಕಿ.ಮೀ ದೂರದಲ್ಲಿದ್ದು, ಬಸ್ಸುಗಳು ಹ್ಯಾಮ್ಲೆಟ್ ಗ್ರಾಮದ  ಮೂಲಕ  ತಲುಪುತ್ತವೆ. ಇಲ್ಲಿರುವ ನೆಲ್ಲಿಂಪಾತಿ ಕಿತ್ತಳೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed