Search
  • Follow NativePlanet
Share
ಮುಖಪುಟ » ಸ್ಥಳಗಳು » ಮಜುಲಿ » ಆಕರ್ಷಣೆಗಳು » ಬೆಂಗನಾತಿ ಸತ್ರ

ಬೆಂಗನಾತಿ ಸತ್ರ, ಮಜುಲಿ

3

ಮಜುಲಿ ಸತ್ರಗಳಿಗೆ ಹೆಸರುವಾಸಿ ಅವುಗಳಲ್ಲಿ ಕೇಂದ್ರವಾಗಿರುವ ಬೆಂಗನಾತಿ ಸತ್ರ ಕೂಡ ಒಂದು.ಇದು ಸಾಂಸ್ಕೃತಿಕವಾಗಿ ಬಹಳ ಗಮನಾರ್ಹವಾಗಿರುವ ಪ್ರಾಚೀನ ಪಾತ್ರೆಗಳ ಸಂಗ್ರಹವನ್ನು ಒಳಗೊಂಡಿರುವ ವಿಶಾಲವಾದ ಮನೆ.ಶ್ರೀಮಂತ ಶಂಕಾರಾದೆವನ ಸಾಕುತಾಯಿಯ ಮೊಮ್ಮಗ ಮುರಾರಿದೇವನಿಂದ ಪ್ರಾರಂಭವಾದ ಹಲವರು ಕಲೆಗಳ ಪ್ರದರ್ಶನ ಕೇಂದ್ರಬಿಂದು ಈ ಬೆಂಗನಾತಿ ಸತ್ರ.ಬೆಂಗನಾತಿ ಸತ್ರ ಕೂಡ ಈ ದ್ವೀಪದ ಉಳಿದ ಸತ್ರಾಗಳಂತೆಯೇ ಕೇವಲ ಶ್ರೀಮಂತ ಶಂಕರಾದೇವನ ಸಂಸ್ಕೃತಿಯನ್ನು ಮಾತ್ರವಲ್ಲ ಇತರ ಪ್ರಾಚೀನ ಕಲೆಯನ್ನು ಹೊರ ಚೆಲ್ಲುವ ಸಂಸಂಗ್ರಹಾಲಯ ಕೂಡ ಆಗಿದೆ.

ಈ ಸತ್ರ ಒಳಗೊಂಡಿರುವ ಅತ್ಯಂತ ಪ್ರಸಿದ್ಧ ಕಲಾಕೃತಿಗಳಲ್ಲಿ ಅಹೊಮದ ರಾಜ ಸ್ವರ್ಗದೀಯ ಗಂಗಾಧರ ಸಿಂಘನ ರಾಯಲ್ ನಿಲುವಂಗಿ,ಈ ಚಿನ್ನದ ನಿಲುವಂಗಿಯ ಜೊತೆಯಲ್ಲಿ ಆತನಿಗೆ ಸೇರಿದ ಚಿನ್ನದ ಛತ್ರಿಯನ್ನು ಕೂಡ ಇಡಲಾಗಿದೆ.ಇವು ಈ ಸತ್ರಾದಲ್ಲಿ ಸಂರಕ್ಷಿಸಲಾಗಿರುವ ಅಮೂಲ್ಯ ವಸ್ತುಗಳು.

ಬೆಂಗನಾತಿ ಸತ್ರಾವನ್ನು ತಲುಪಲು ಪ್ರವಾಸಿಗರು ಜೋರ್ಹತ್ ನ ನಿಮತಿ ಘಾಟ್ ನಿಂದ ಫೆರ್ರಿ ಮೂಲಕ ತಲುಪಬೇಕು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu