ಮಹೋಬಾದಲ್ಲಿನ ವಿಜಯ ಸಾಗರ ಪಕ್ಷಿ ವಿಹಾರ ಎನ್ನುವ ಪಕ್ಷಿಧಾಮವು ವಿಜಯ ಸಾಗರ ಸರೋವರದ ದಂಡೆಯಲ್ಲಿದೆ. ಇದನ್ನು ಮಧ್ಯಪ್ರದೇಶದ ವಿಜಯ ಪಾಲ ಚಂಡೇಲನು 11ನೇ ಶತಮಾನದಲ್ಲಿ ಕಟ್ಟಿಸಿದ. ಈ ಪಕ್ಷಿಧಾಮವು ನಗರದಿಂದ 5 ಕಿಮೀ ದೂರದಲ್ಲಿದ್ದು ವಿವಿಧ ಜಾತಿಯ ಪಕ್ಷಿಗಳನ್ನು ಆಕರ್ಷಿಸುತ್ತದೆ. ಇದು ನೀರಿನಾಟಗಳನ್ನು ಇಷ್ಟಪಡುವವರಿಗೆ ಮತ್ತು ಈಜುಗಾರರಿಗೆ ಸೂಕ್ತವಾದ ಸ್ಥಳ.