ಖಲ್ಲಾರಿ ಗ್ರಾಮದ ಬೆಟ್ಟದ ಅರಣ್ಯ ಪ್ರದೇಶದ ನಡುವೆ ನೆಲೆಗೊಂಡಿದ್ದು, ದೇವಾಲಯದ ಪ್ರಮುಖ ದೇವತೆ ಖಲ್ಲಾರಿಮಾತಾ ದೇವರಿಗೆ ಸಮರ್ಪಿತವಾಗಿದೆ. ನವರಾತ್ರಿ ಸಮಯದಲ್ಲಿ ಭಕ್ತರು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಚೈತ್ರಮಾಸದಲ್ಲಿ ವಾರ್ಷಿಕ ಉತ್ಸವಗಳು ನಡೆಯುತ್ತವೆ. ದಂತಕಥೆಗಳಪ್ರಕಾರ, ಪಾಂಡವರು ಈ ದೇವಾಲಯಕ್ಕೆ ಭೇಟಿ ನೀಡಿದ್ದರೆಂದು ಇಲ್ಲಿರುವ ಮತ್ತು ಬೆಟ್ಟಗಳ ಮೇಲಿರುವ ಭೀಮನ ಹೆಜ್ಜೆಯಗುರುತುಗಳಿಂದ ಹೇಳುತ್ತಾರೆ.