Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ವಂಡಿಯೂರ್ ಮಾರಿಯಮ್ಮನ್ ತೆಪ್ಪಾಕುಲಮ್

ವಂಡಿಯೂರ್ ಮಾರಿಯಮ್ಮನ್ ತೆಪ್ಪಾಕುಲಮ್, ಮದುರೈ

3

ವಂಡಿಯೂರ್ ಮಾರಿಯಮ್ಮನ್ ತೆಪ್ಪಾಕುಲಮ್ ಈ ದೊಡ್ಡದಾದ ಸರೋವರವನ್ನು 1646 ರಲ್ಲಿ ನಿರ್ಮಿಸಲಾಯಿತು. ಹದಿನಾರು ಏಕರೆ ವ್ಯಾಪ್ತಿಯುಳ್ಳ ಈ ಸರೋವರವನ್ನು ತಿರುಮಲೈ ನಾಯಕ್ ಅವರು ಬಹುಕಾಳಜಿಯಿಂದ ನಿರ್ಮಿಸಿದರು. ಮೀನಾಕ್ಷಿ ದೇವಸ್ಥಾನದ ಪೂರ್ವದಿಂದ  ಐದು ಕೀ.ಮಿ ದೂರದಲ್ಲಿ ಈ ಸರೋವರ ಇದೆ.

ಈ ಸರೋವರದ ಮಧ್ಯಭಾಗದಲ್ಲಿ ಗಣೇಶ ಅಥವಾ ವಿನಾಯಕ ದೇವರ ಸುಂದರವಾದ ವಿಗ್ರಹವಿದೆ. ಈ ವಿಗ್ರಹವನ್ನು ಸುಂದರವಾದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ತಿರುಮಲೈ ನಾಯಕರ್ ಅರಮನೆಯನ್ನು ನಿರ್ಮಿಸುವಾಗ ಇಟ್ಟಿಗೆಗಳ ಅವಶ್ಯಕತೆ ಇತ್ತು. ಅದಕ್ಕಾಗಿ ಈ ಸರೋವರ ಇರುವ ಸ್ಥಳವನ್ನು ಉತ್ಖನನ ಮಾಡಿದಾಗ ಇಲ್ಲಿ ಇಟ್ಟಿಗೆಗಳ ಬದಲಾಗಿ ನೀರಿನ ಸೆಲೆ ಗೋಚರವಾಯಿತಂತೆ. ಹೀಗಾಗಿ ಇಲ್ಲಿ ತಿರುಮಲೈ ನಾಯಕ್ ಅವರು ತುಂಬಾ ವ್ಯವಸ್ಥಿತವಾಗಿ ಈ ಸರೋವರವನ್ನು ನಿರ್ಮಿಸಿ, ಗಣೇಶನಿಗೆ ಅರ್ಪಿಸಿದರು ಎಂಬ ನಂಬಿಕೆ ಇದೆ.

ಇಲ್ಲಿ ಬಹು ಪ್ರಸಿದ್ದವಾದ ತೆಪ್ಪಾಕುಲಮ  ತೆಪ್ಪದ ಉತ್ಸವವನ್ನು ಪ್ರತಿ ವರ್ಷದ ಜನೇವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಈ ಸರೋವರದಲ್ಲಿ ಆಚರಿಸಲಾಗತ್ತದೆ. ಈ ಸರೋವರಕ್ಕೆ ನೀರು ವೈಗೈ ನದಿಯಿಂದ ಹರಿದು ಬರುತ್ತದೆ ಎಂಬ ನಂಬಿಕೆ ಇದೆ. ಈ ಸುಂದರವಾದ ದೊಡ್ಡದಾದ ಸರೋವರವು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat